You can access the distribution details by navigating to My Print Books(POD) > Distribution

Add a Review

ಪ್ರಶಾಂತವನ

ಪ್ರಶಸ್ತಿ
Type: Print Book
Genre: Literature & Fiction, Entertainment
Language: Kannada
Price: ₹154 + shipping
Price: ₹154 + shipping
Due to enhanced Covid-19 safety measures, the current processing time is 5-7 business days.
Shipping Time Extra

Description

ವಿಜಯಕರ್ನಾಟಕ, ಉದಯವಾಣಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾದ ನನ್ನ ಕಥೆಗಳ ಸಂಗ್ರಹ ಈ ಕಥಾ ಸಂಕಲನ

About the Author

I am a traveller, photographer and freelance writer located in Karnataka, India. This work is a collection of stories written by me in Kannada.
ನನ್ನೂರು ಸಾಗರ.ರಜೆ ಸಿಕ್ಕಾಗೆಲ್ಲಾ ಹಳ್ಳಿಗಳ ನೆಂಟರ ಮನೆ, ಗುಡ್ಡ,ಕೋಟೆ,ದೇವಸ್ಥಾನ, ಜಲಪಾತಗಳ ಸುತ್ತೋದು ನನ್ನ ಹವ್ಯಾಸ. ಅದೆಷ್ಟೋ ಏಕಾಂತದ, ದೂರದೂರಿನ ಪಯಣಗಳಲ್ಲಿ, ಚಾರಣಗಳ ಸಂದರ್ಭಗಳಲ್ಲಿ, ಮನೆಯಲ್ಲಿನ ಬಿಡುವಿನ, ಬೇಸರದ ವೇಳೆಗಳಲ್ಲಿ ನೆನಪಾಗೋ ಗೆಳೆಯರಲ್ಲಿ ಪುಸ್ತಕಗಳೂ ಒಂದು. ಅಚಾನಕ್ಖಾಗಿ ನಮ್ಮ ಕಲ್ಪನಾಲಹರಿಯನ್ನು ಬೇರೆ ಲೋಕಕ್ಕೆ ಕೊಂಡೊಯ್ಯೋ ಇವೆಂದರೆ ಅದೇನೋ ಸೆಳೆತವೆನಗೆ. ಅನೇಕ ಬಾರಿ ಇವುಗಳ ಒಡೆನಾಟದಲ್ಲಿದ್ದಾಗ ನನ್ನ ತಾಕಿದ ಭಾವತರಂಗಗಳಿಗೊಂದು ರೂಪ ಕೊಡೋ ಹಂಬಲವಾಗುತ್ತಿತ್ತು. ಹೀಗೇ ಎಲ್ಲೋ , ಎಂದೋ ಕಾಡಿದ ಅವೆಷ್ಟೋ ಮನದಾಳದ ಭಾವಗಳು, ಪದಗಳ ಆಕಾರ, ಅಂಗಿ ಚೆಡ್ಡಿ ಪಡೆದಿದ್ದು ಕಥೆಗಳಾಗಿ. ಆ ತರಹ ಸುಮಾರು ವರ್ಷಗಳ ಕಾಲ ಬರೆದ ಬಿಡಿ ಬಿಡಿ ಕಥೆಗಳ ಒಂದೆಡೆ ಸಂಗ್ರಹಿಸೋ ನನ್ನ ಮೊದಲ ಪ್ರಯತ್ನವೇ ಈ "ಪ್ರಶಾಂತವನ" ಎಂಬ ಕಥಾಗುಚ್ಛ.

Book Details

Publisher: Savitha Prabhakar, Prashanta Vanam, Akkimane, Keladi Road, Sagar
Number of Pages: 114
Dimensions: A5
Interior Pages: B&W
Binding: Paperback (Perfect Binding)
Availability: In Stock (Print on Demand)

Ratings & Reviews

ಪ್ರಶಾಂತವನ

ಪ್ರಶಾಂತವನ

(Not Available)

Review This Book

Write your thoughts about this book.

Currently there are no reviews available for this book.

Be the first one to write a review for the book ಪ್ರಶಾಂತವನ.

Other Books in Literature & Fiction, Entertainment

Shop with confidence

Safe and secured checkout, payments powered by Razorpay. Pay with Credit/Debit Cards, Net Banking, Wallets, UPI or via bank account transfer and Cheque/DD. Payment Option FAQs.