You can access the distribution details by navigating to My Print Books(POD) > Distribution

Add a Review

ಅಶೋಕ: ಯುದ್ಧದ ಕಹಿಯಿಂದ ಶಾಂತಿಯ ಬೆಳಕಿನವರೆಗೆ

ಯುದ್ಧದ ಕಹಿಯಿಂದ ಶಾಂತಿಯ ಬೆಳಕಿನವರೆಗೆ
ಶರಣಕುಮಾರ ಸೋಲಾಪುರ
Type: Print Book
Genre: Social Science, History
Language: Kannada
Price: ₹195 + shipping
Price: ₹195 + shipping
Dispatched in 5-7 business days.
Shipping Time Extra

Description

ಈ ಪುಸ್ತಕವು ಭಾರತದ ಅತ್ಯಂತ ಪ್ರಭಾವಶಾಲಿ ಚಕ್ರವರ್ತಿಗಳಲ್ಲಿ ಒಬ್ಬನಾದ ಅಶೋಕನ ಜೀವನದ ಮೇಲೆ ಹೊಸ ಬೆಳಕು ಚೆಲ್ಲುತ್ತದೆ. ಕೇವಲ ಪುರಾಣ ಅಥವಾ ಸಾಂಪ್ರದಾಯಿಕ ಕಥೆಗಳಿಗೆ ಸೀಮಿತವಾಗದೆ, ವಿದೇಶಿ ಇತಿಹಾಸಕಾರರ ವಿಶ್ಲೇಷಣಾತ್ಮಕ ದೃಷ್ಟಿಕೋನದೊಂದಿಗೆ ಆತನ ವ್ಯಕ್ತಿತ್ವವನ್ನು ಇಲ್ಲಿ ಅನ್ವೇಷಿಸಲಾಗಿದೆ.

About the Author

ಶರಣಕುಮಾರ ಸೋಲಾಪುರ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಪಟ್ಟಣದ ಈ ಮಣ್ಣಿನ ಮಗ, ಬದುಕಿನ ಬಿಸಿಲನ್ನ ನೋಡಿದವರು. ಎಂ.ಎ. (M.A.) ಪದವೀಧರರಾಗಿ ಸಾಹಿತ್ಯದ ಆಳವನ್ನ ಅರಿತಿರೋ ಶರಣಕುಮಾರ ಅವರಿಗೆ ಬರಿ ಪುಸ್ತಕಗಳೇ ಪ್ರಪಂಚವಲ್ಲ. ರಾಜಕೀಯದ ಚದುರಂಗದಾಟ ಮತ್ತು ಸಾಹಿತ್ಯದ ಸೂಕ್ಷ್ಮ ಸಂವೇದನೆ ಎರಡನ್ನೂ ಹತ್ತಿರದಿಂದ ಕಂಡವರು. ರಾಜಕೀಯ ಅವರಿಗೆ ಸಮಾಜದ ಮುಖವಾಡಗಳನ್ನ ತೋರಿಸಿದರೆ, ಸಾಹಿತ್ಯ ಆ ಮುಖವಾಡದ ಹಿಂದಿರೋ ಸತ್ಯವನ್ನ ಬರೆಯುವ ಲೇಖನಿಯನ್ನ ಕೊಟ್ಟಿದೆ.
ಕಕ್ಕೇರಾದಿಂದ ಶುರುವಾದ ಇವರ ಈ ಅಕ್ಷರ ಪಯಣ ಈಗ ನಿಮ್ಮ ಕೈಲಿರೋ ಈ ಕೃತಿಯವರೆಗೆ ಬಂದು ನಿಂತಿದೆ

Book Details

Number of Pages: 62
Dimensions: 5"x8"
Interior Pages: B&W
Binding: Paperback (Perfect Binding)
Availability: In Stock (Print on Demand)

Ratings & Reviews

ಅಶೋಕ: ಯುದ್ಧದ ಕಹಿಯಿಂದ ಶಾಂತಿಯ ಬೆಳಕಿನವರೆಗೆ

ಅಶೋಕ: ಯುದ್ಧದ ಕಹಿಯಿಂದ ಶಾಂತಿಯ ಬೆಳಕಿನವರೆಗೆ

(Not Available)

Review This Book

Write your thoughts about this book.

Currently there are no reviews available for this book.

Be the first one to write a review for the book ಅಶೋಕ: ಯುದ್ಧದ ಕಹಿಯಿಂದ ಶಾಂತಿಯ ಬೆಳಕಿನವರೆಗೆ.

Other Books in Social Science, History

Shop with confidence

Safe and secured checkout, payments powered by Razorpay. Pay with Credit/Debit Cards, Net Banking, Wallets, UPI or via bank account transfer and Cheque/DD. Payment Option FAQs.