You can access the distribution details by navigating to My Print Books(POD) > Distribution
ಸ್ನೇಹ ಯಾವಾಗ ಪ್ರೀತಿಯಾಗಿ ಬದಲಾಗುತ್ತದೆ ಎಂಬುದನ್ನು ಕೆಲವೊಮ್ಮೆ ನಾವು ಗಮನಿಸದೇ ಬಿಡುತ್ತೇವೆ. ಅದೇ ವಿಭಾ ಮತ್ತು ಶುಭಾಯು ಅವರ ಕಥೆ. ಸಾಮಾನ್ಯ ಮಾತುಕತೆಯಿಂದ ಆರಂಭವಾದ ಪರಿಚಯ ನಿಧಾನವಾಗಿ ಗಾಢವಾದ ಸ್ನೇಹವಾಗಿ ಬೆಳೆಯುತ್ತದೆ. ಆದರೆ ಒಂದು ಪ್ರಶ್ನೆ ಉಳಿಯುತ್ತದೆ — ಈ ಸ್ನೇಹ ಪ್ರೀತಿಯಾಗಿ ಬದಲಾಗುತ್ತದೆಯಾ?
ಈ ಕಥೆ ಸ್ನೇಹ, ನಂಬಿಕೆ ಮತ್ತು ನಿಧಾನವಾಗಿ ಹುಟ್ಟಿಕೊಳ್ಳುವ ಪ್ರೀತಿಯ ಸುಂದರ ಪ್ರಯಾಣ.
Currently there are no reviews available for this book.
Be the first one to write a review for the book ನೀನು ನನ್ನನ್ನು ಪ್ರೀತಿಸುತ್ತಿಯ??.