You can access the distribution details by navigating to My pre-printed books > Distribution
ಪೌರಾಣಿಕ ಹಿನ್ನೆಲೆಯುಳ್ಳ ಕಥಾನಕ ಹೊಂದಿದ್ದರು ಇದು ಒಂದು ಸಂಪೂರ್ಣ ಸ್ವತಂತ್ರ ಕಾಲ್ಪನಿಕ ಕಥಾವಸ್ತು ಆಗಿದ್ದು, ಶ್ರೀಮಂತ ಕುಟುಂಬದಲ್ಲಿ ಕೃಷ್ಣನಂತೆ ಕುಟುಂಬದಿಂದ ಬೇರ್ಪಟ್ಟು ಕೃಷ್ಣ ನಂತೇ ವಿಶ್ವ ವಿಖ್ಯಾತನಾಗುವ ಕಥೆ ಐದು ಹಂತ ಗಳಲ್ಲಿ ನವರಸಗಳಲ್ಲಿ ಹರಿದುಬರಲಿದೆ.
ಮೊದಲನೆಯ ಹಂತದಲ್ಲಿ ಜನ್ಮ ವೃತ್ತಾಂತ ಕಾಲಚಕ್ರ ನಿಂದ ಆರಂಭವಾಗಿ ಪಾತ್ರಗಳು ,ಘಟನೆಗಳು, ಸನ್ನಿವೇಶ ಗಳು, ಪರಿಚಯವಾಗುತ್ತಾ ನೆನಪಿನ ಸುರುಳಿಗಳಲ್ಲಿ, ಪ್ರೇಮ, ದ್ವೇಶ, ಮಹತ್ವಾಕಾಂಕ್ಷೆ ಗಳನ್ನು ಬಿಚ್ಚುತ್ತಾ, ಸರ್ವ ಧರ್ಮ ಸಮನ್ವಯದೊಂದಿಗೆ ಹಿಂದೂ ಸನಾತನ ಧರ್ಮದ ಹಿರಿಮೆ ಗರಿಮೆ ಯನ್ನು ಸಾರುತ್ತಾ ಬೃಹತ್ ಉದ್ಯಮದ ಚಿತ್ರಣವನ್ನು
ತೆರೆದಿಡುತ್ತಾ ಮುಂಬೈ, ಗುಜರಾತ್, ಉತ್ತರ ಪ್ರದೇಶ, ರಾಜ್ಯಗಳನ್ನು ಸ್ಪರ್ಶಿಸಿ, ಸೌದಿ ಅರಬ್, ಅಮೇರಿಕ, ಕೆನೆಡ ಹಾಗೂ ಜರ್ಮನಿ ದೇಶಗಳನ್ನು ಒಕ್ಕಣಿಸುತ್ತದೆ.
Currently there are no reviews available for this book.
Be the first one to write a review for the book ಸಂಭವಾಮಿ ಯುಗೆ ಯುಗೆ.