You can access the distribution details by navigating to My pre-printed books > Distribution
Drushtikona (ದೃಷ್ಟಿಕೋನ) is a Kannada Novela that invites readers to look through the lens of life itself where every moment is a judgment, and every action a reflection of one's choices. A young boy, caught in the web of poverty, joins a gang, hoping to change his fate. But fate, like a shadow, takes a dark turn when a simple act leads to an irreversible loss.The boy’s path from mistake to correction becomes a mirror for all who dare to ask What if our perspective was never the truth? ಪ್ರತಿಯೊಬ್ಬ ಮನುಷ್ಯನ ಅಂತರಾಳದಲ್ಲಿ ನ್ಯಾಯಾಲಯವಿದೆ. ಈ ನ್ಯಾಯಾಲಯವು ಚಿಂತನೆ ಮತ್ತು ಅನುಭವಗಳ ಮೂಲಕ ಕಾರ್ಯ ನಿರ್ವಯಿಸುತ್ತದೆ. “ಚಿಂತನೆ” ಎಂಬ ಹೆಸರಿನಲ್ಲಿ ನಡೆಯುವ ಈ ವಿಚಾರಣೆಗಳಲ್ಲಿ , ಮನಸ್ಸು ಮತ್ತು ಹೃದಯ ಎಂಬ ಎರಡು ವಕೀಲರು ತಮ್ಮ ತಮ್ಮ ವಾದಗಳನ್ನ ಮಂಡಿಸುತ್ತಾರೆ . ಅದುವೆ ನಮ್ಮ ದೃಷ್ಟಿಕೋನ . ಇದರಂತೆ ಈ ಕಥೆಯಲ್ಲೂ ಪ್ರತಿ ಪಾತ್ರವೂ , ಘಟನೆಗಳು ಒಂದು ದೃಷ್ಟಿಕೋನ ಹೊಂದಿದ್ದು, ಅದನ್ನ ನೀವು ಅನುಭವಿಸುವ ರೀತಿಯಲ್ಲಿ ಬದಲಾಗುತ್ತಾ ಹೋಗುತ್ತದೆ. ಕೊನೆಗೆ ನೀವು ಸರಿ ಎಂದು ನಂಬಿದ್ದು ತಪ್ಪಾಗಿರಬಹುದು ಅಥವಾ ತಪ್ಪಂದುಕೊಂಡಿದ್ದೆ ಸರಿಯಾಗಿರಬಹುದು. ಈ...
Good
Thank you for the wonderful book, i really liked the story, strongly recommended.