You can access the distribution details by navigating to My pre-printed books > Distribution

Add a Review

Bharavaseya Haadiyalli (eBook)

Compilation of articles on everyday experiences in battling Covid-19
Type: e-book
Genre: Biographies & Memoirs
Language: Kannada
Price: ₹0
Available Formats: PDF

Description

"ಭರವಸೆಯ ಹಾದಿಯಲ್ಲಿ" ಪುಸ್ತಕದಲ್ಲಿ ಒಟ್ಟು 38 ಲೇಖನಗಳಿವೆ. ಈ ಲೇಖನಗಳು ಕೊರೊನಾದಿಂದ ಬದಲಾದ ಜೀವನ ಶೈಲಿ, ಜನಸಮಾನ್ಯರಾದ ನಾವುಗಳು ಬದಲಾದ/ ಬದಲಾಗುತ್ತಿರುವ ದೈನಂದಿನ ಜೀವನಕ್ಕೆ ಮಾಡಿಕೊಂಡ ಅಳವಡಿಕೆಗಳು, ಎದುರಿಸಿದ ಆತಂಕ/ ದುಗುಡಗಳು ಹಾಗೂ ಇವೆಲ್ಲದರ ನಡುವೆ ನಾವುಗಳು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಆಶಾದಾಯಕತೆ ಇವನ್ನು ಬಿಂಬಿಸಿವೆ. ಕೊರೊನಾದಿಂದ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಕ್ಷೋಭೆಗೀಡಾಗಿ ಅದನ್ನು ಎದುರಿಸಲು ಮಾಡಿದ ಪ್ರಯತ್ನಗಳ ಒಂದು ದಾಖಲೆ ಇದಾಗಿದೆ.

About the Authors

ಡಾ. ಸುಧಾ ಜಿ ಮತ್ತು ಡಾ. ಹೇಮಲತಾ. ಎಚ್ ಎಮ್ ಪ್ರಧಾನ ಸಂಪಾದಕರು. ಡಾ ಲೀಲಾ ಅಪ್ಪಾಜಿ, ಡಾ. ಗಿರಿಜಾ ಕೆ ಎಸ್, ಡಾ ಸುಮನ್ ಕೆ ಮೂರ್ತಿ, ವಿಜಯಲಕ್ಷಿ ಎಂ ಎಸ್ ಮತ್ತು ಮಂಜುನಾಥ್ ಎ ಎನ್ ಅವರು ಸಂಪಾದನಾ ಮಂಡಳಿಯ ಸದಸ್ಯರು.

Book Details

ISBN: 9789354459009
Number of Pages: 227
Availability: Available for Download (e-book)

Ratings & Reviews

Bharavaseya Haadiyalli

Bharavaseya Haadiyalli

(Not Available)

Review This Book

Write your thoughts about this book.

Currently there are no reviews available for this book.

Be the first one to write a review for the book Bharavaseya Haadiyalli.

Other Books in Biographies & Memoirs

Shop with confidence

Safe and secured checkout, payments powered by Razorpay. Pay with Credit/Debit Cards, Net Banking, Wallets, UPI or via bank account transfer and Cheque/DD. Payment Option FAQs.