You can access the distribution details by navigating to My pre-printed books > Distribution

Add a Review

ಹೂಬನ (eBook)

ಕವನ ಸಂಕಲನ
Type: e-book
Genre: Poetry
Language: Kannada
Price: ₹0
Available Formats: PDF

Description

ಈ ಕವನಗಳು ನವೋದಯ ಮತ್ತು ಪ್ರಗತಿಶೀಲ ಚಳುವಳಿಯ ಪ್ರಭಾವ ಹೊಂದಿವೆ. ಸಮಾಜ ಉತ್ತಮವಾಗಬೇಕೆನ್ನುವ ಕಳಕಳಿ, ಸಮಾಜದಲ್ಲಿನ ವಿವಿಧ ಸಮಸ್ಯೆಗಳ ಬಗ್ಗೆ ಚಿಂತನೆ, ಶಿಕ್ಷಣದ ಪ್ರಾಮುಖ್ಯತೆ, ಮಹಾನ್ ವ್ಯಕ್ತಿಗಳ ಸ್ಮರಣೆ, ಪ್ರಕೃತಿಯ ವರ್ಣನೆ, ....ಹೀಗೆ ಮನುಷ್ಯನ ಮನಸ್ಸಿನ ವಿವಿಧ ಭಾವಗಳನ್ನು ಈ ಕವನಗಳು ಚಿತ್ರಿಸುತ್ತವೆ.
ಸರಳವಾಗಿದ್ದು, ಲಯಬದ್ಧವಾಗಿದ್ದು, ಓದಲು ಮುದ ನೀಡುತ್ತವೆ.
ಇದರೊಂದಿಗೆ ಇಂಗ್ಲಿಷ್ ನಿಂದ ಅನುವಾದ ಮಾಡಿದ ಕೆಲವು ಕವನಗಳೂ ಇವೆ.

About the Author

ಜಿ. ಗಂಗಾಧರಯ್ಯನವರು ಕಡೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ನಿವೃತ್ತಿಯಾದವರು. ತುಸು ಹೆಚ್ಚೇ ಎನಿಸುವಷ್ಟು ಕನ್ನಡದ ಪ್ರೀತಿಯನ್ನು ಹೊಂದಿದ್ದವರು. ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿಯೇ ಓದಿಸಿದವರು. ಕನ್ನಡ ಪುಸ್ತಕಗಳ ದೊಡ್ಡ ಭಂಡಾರವೇ ಅವರ ಮನೆಯಲ್ಲಿತ್ತು.
ಕವನ, ಕಥೆ, ಲೇಖನ, ಪ್ರವಾಸ ಕಥನಗಳನ್ನು ಬರೆಯುವ ಹವ್ಯಾಸವನ್ನು ಇಟ್ಟುಕೊಂಡಿದ್ದವರು. ತಮ್ಮ ಕೆಲಸದ ಒತ್ತಡದ ನಡುವೆಯೂ ಕನ್ನಡ, ಇಂಗ್ಲಿಷ್ ಸಾಹಿತ್ಯವನ್ನು ಓದುವುದು ಅವರಿಗೆ ಮುದ ನೀಡುತ್ತಿತ್ತು. ಪ್ರವಾಸ ಕೈಗೊಳ್ಳುವುದು, ಮಿಮಿಕ್ರಿ ಮಾಡುವುದು, ಅವರ ಇತರ ಹವ್ಯಾಸಗಳಾಗಿದ್ದವು.

Book Details

Publisher: Nileena Thomas
Number of Pages: 56
Availability: Available for Download (e-book)

Ratings & Reviews

ಹೂಬನ

ಹೂಬನ

(Not Available)

Review This Book

Write your thoughts about this book.

Currently there are no reviews available for this book.

Be the first one to write a review for the book ಹೂಬನ.

Other Books in Poetry

Shop with confidence

Safe and secured checkout, payments powered by Razorpay. Pay with Credit/Debit Cards, Net Banking, Wallets, UPI or via bank account transfer and Cheque/DD. Payment Option FAQs.