Ratings & Reviews

ನನ್ನ ಸಾಲುಗಳು

ನನ್ನ ಸಾಲುಗಳು

(5.00 out of 5)

Review This Book

Write your thoughts about this book.

1 Customer Review

Showing 1 out of 1
Janardhan 8 years, 11 months ago

Re: ನನ್ನ ಸಾಲುಗಳು (e-book) by Janardhan

ನನ್ನ ಸಾಲುಗಳು ಕವನ ಸಂಕಲನವು ಉತ್ತಮವಾದ ಕವನಗಳಿಂದ ಕೂಡಿರುವ
ಪುಸ್ತಕ.

ಹಲವಾರು ಕವನಗಳಲ್ಲಿ ಸಾವಿನ ಮನೆ ಮತ್ತು ವ್ಯೂಹ ಅತ್ಯುತ್ತಮ ರೀತಿಯಲ್ಲಿ ಮೂಡಿ ಬಂದಿದೆ. ಸಾವಿನ ಮನೆಯ ಮುಗಿಲು ಮುಟ್ಟುವ ರೋಧನೆ, ಭೀತಿ, ತಳಮಳಗಳು, ಬಂಧು ಬಳಗದವರ ಅಭಿಪ್ರಾಯಗಳು ಜೊತೆಗೆ , ಬದುಕಿರುವ ಆತ್ಮ ಮತ್ತು ಪ್ರೇತಾತ್ಮದ ಒಳಗಿನ ಭಾವನೆಗಳು ಅರ್ಥವತ್ತಾಗಿ ಮೂಡಿ ಬಂದಿವೆ.

ಇನ್ನು ವ್ಯೂಹ ಕವನವು ವ್ಯಭಿಚಾರದ ಅಂಧಕಾರದಲ್ಲಿ ನಲುಗಿರುವ ಹೆಣ್ಣಿನ ಮಾನಸಿಕ ಭಾವನೆಗಳನ್ನು ಪ್ರಪಂಚಕ್ಕೆ ತೋರಿಸುವಲ್ಲಿ ಯಶಸ್ವಿಯಾಗಿದೆ.

ಒಟ್ಟಿನಲ್ಲಿ ನನ್ನ ಸಾಲುಗಳು ಕವನ ಸಂಕಲನವು ಓದುಗರಿಗೆ ಬದುಕಿನ ಹಲವು ಮಹತ್ತರ ಹಾಗು ಹೋಗುಗಳ ಬಗ್ಗೆ ಅರಿವು ಮೂಡಿಸುತ್ತದೆ.

ಜನಾರ್ಧನ