Description
Primrose Fernetise, a beautiful audacious twelve-year-old girl, and a group of woodland animals with divine mystical abilities set out on an adventurous mission to Hellevue, a murky island on the dreary part of Mystopical. Their daring mission involves vanquishing the evil sorceress Queen Evelyn Velecrona and breaking the curse she has cast on humanity. How do the woodland animals and Primrose plan and embark on their brave voyage to defeat the wicked sorceress? Will the bunch of lovable woodland animals and an innocent twelve-year-old girl really succeed in bringing down the dreadful Queen Evelyn? Also, will they be able to bring back peace, well-being and happiness to humanity?
To find out more about this epic fairy tale, please do consider reading this entire book.
--------
ಪ್ರಿಮ್ರೋಸ್ ಫರ್ನೆಟೈಸ್ ಎಂಬ ಹೆಸರಿನ ಹನ್ನೆರಡು ವರ್ಷದ ದಿಟ್ಟ ಹುಡುಗಿಯೊಬ್ಬಳು ಕಾಡು ಪ್ರಾಣಿಗಳ ಜೊತೆ ಸೇರಿ ಅತೀಂದ್ರಿಯ ಭಾಗದ ಮರ್ಕಿ ದ್ವೀಪವಾದ ನರಕಪುರ ದಲ್ಲಿನ ಅತೀಂದ್ರಿಯ ಸಾಮರ್ಥ್ಯಗಳನ್ನು ಹೇಳುವ ಸಾಹಸಮಯ ಕಾರ್ಯಾಚರಣೆ ಇದಾಗಿದೆ. ಈ ಕಥೆಯು ಧೈರ್ಯಶಾಲಿ ಹುಡುಗಿಯೊಬ್ಬಳು ದುಷ್ಟ ಮಾಂತ್ರಿಕ ರಾಣಿ ಎವೆಲಿನ್ ವೆಲೆಕ್ರೊನಾ ಳನ್ನ ಸೋಲಿಸುವುದು ಮತ್ತು ಮನುಕುಲದ ಮೇಲೆ ಬೀರಿದ ಶಾಪವನ್ನು ಮುರಿಯುವುದು ಹಾಗೆ, ಕಾಡು ಪ್ರಾಣಿಗಳ ಜೊತೆ ಸೇರಿ ಆ ಮಾಂತ್ರಿಕಳನ್ನು ಸೋಲಿಸುವ ಸಲುವಾಗಿ ದಿಟ್ಟ ಪ್ರಯಾಣವನ್ನು ಹೇಗೆ ಯೋಚಿಸಿ ಪ್ರಾರಂಭಿಸುತ್ತಾಳೆ? ಎನ್ನುವ ಕುತೂಹಲದೊಂದಿಗೆ ಕಥೆ ಸಾಗುತ್ತದೆ.
ಕೊನೆಗೆ ಪ್ರೀತಿಯ ಕಾಡು ಪ್ರಾಣಿಗಳ ಗುಂಪು ಮತ್ತು ಮುಗ್ದ ಹನ್ನೆರಡು ವರ್ಷದ ಬಾಲಕಿಯೂ ನಿಜವಾಗಿಯೂ ಮಾಂತ್ರಿಕ ರಾಣಿ ಎವೆಲಿನ್ ರನ್ನ ಉರುಳಿಸುವಲ್ಲಿ ಯಶಸ್ವಿಯಾಗ್ತಾರಾ? ಮನುಕುಲಕ್ಕೆ ಶಾಂತಿ, ಯೋಗಕ್ಷೇಮ ಮತ್ತು ಸಂತೋಷವನ್ನು ಮರಳಿ ತರಲು ಸಾಧ್ಯವಾಗುತ್ತದಾ?
ಇದೆಲ್ಲಾ ಪ್ರಶ್ನೆಗಳ ಉತ್ತರಕ್ಕಾಗಿ ಹಾಗೆ ಈ ಕಥೆಯ ಬಗ್ಗೆ ಇನ್ನಷ್ಟು ತಿಳಿಯಲು ಸಂಪೂರ್ಣವಾಗಿ ಈ ಪುಸ್ತಕವನ್ನು ಓದಿ.
ಈ ಪುಸ್ತಕ ನಿಜವಾದ ಸ್ನೇಹ, ಧೈರ್ಯ ಮತ್ತು ನೈತಿಕ ಮೌಲ್ಯಗಳನ್ನು ಕಲಿಸುತ್ತದೆ!
Kiara Shankar is a young talented author from San Francisco, California, USA. Apart from writing books, she loves reading, artwork, writing pop song lyrics, writing poems, playing with her friends, and listening to her favorite Bollywood music.
Kiara's poem "A Deadly Star" was published in the national level writing contest book "A Celebration of Poets" (Fall 2018 Edition - published by Creative Communication, Utah, USA).
--------------------------
ಕಿಯಾರಾ ಶಂಕರ್: ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿರುವ ಒಂದು ಶಾಲೆಯಲ್ಲಿ ಓದುತ್ತಿರುವ ಬಾಲಕಿ. ಪುಸ್ತಕ ಬರೆಯುವುದರ ಜೊತೆಗೆ ಓದುವುದು, ಪಾಪ್ ಮ್ಯೂಸಿಕ್ ಹಾಡುಗಳ ಸಾಹಿತ್ಯ ರಚನೆ, ಕಲಾಕೃತಿ ರಚನೆ ಮತ್ತು ಕಾವ್ಯ ರಚಿಸುವ ಹವ್ಯಾಸವನ್ನು ಕಿಯಾರ ರೂಢಿಸಿಕೊಂಡಿದ್ದಾಳೆ. ಸ್ನೇಹಿತರ ಜೊತೆಗೆ ಆಟ ಆಡುವುದು ಎಂದರೆ ಕಿಯಾರಾಗೆ ತುಂಬಾ ಇಷ್ಟ. ಹಾಗೆಯೇ, ತನ್ನಿಷ್ಟದ ಬಾಲಿವುಡ್ ಹಾಡುಗಳನ್ನು ಕೇಳುತ್ತಿರುತ್ತಾಳೆ. ಕಿಯಾರಾಳ " A deadly star" ಎಂಬ ಪದ್ಯವೂ "A celebration of poets" (Fall 2018 Edition - published by Creative Communications, Utah,USA) ಎಂಬ ಅಂತಾರಾಷ್ಟ್ರೀಯ ಮಟ್ಟದ ಬರವಣಿಗೆ ಪುಸ್ತಕದಲ್ಲಿ ಪ್ರಕಟವಾಗಿದೆ.
------------------------------
Vinay Shankar is a software professional from California, USA, who found himself inspired by his daughter's idea of writing fictional fairy tale books and decided to co-write books with her. This collaborative effort of the family is helping to bring great ideas to life!
------------------
ವಿನಯ್ ಶಂಕರ್:
ಇವರು ಕಿಯಾರಾಳ ತಂದೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್, ತನ್ನ ಮಗಳಿಂದಲೇ ಕಾಲ್ಪನಿಕ ದಂತಕಥೆಯನ್ನು ಬರೆಯುವ ಆಸಕ್ತಿ ಹುಟ್ಟಿ , ಮಗಳ ಜೊತೆ ಸೇರಿ ಬರೆಯಲಾರಂಭಿಸಿದರು. ತಂದೆ ಮಗಳ ಈ ಸಹಯೋಗದ ಪ್ರಯತ್ನವೇ ಉತ್ತಮವಾದ ಆಲೋಚನೆಗಳನ್ನು ಪುಸ್ತಕದ ಮೂಲಕ ಹೊರತರಲು ಸಹಾಯ ಮಾಡಿದೆ.
--------
About the Translator:
----------------------------------------------------------------------
Chandana Venkatesh is a budding author from Hassan, Karnataka, India. She has developed a habit of telling value-based stories with the idea of "Vaarada Kathe Chandana Jothe" on online platforms like Facebook. She was awarded the title of "Sahithya Sri" by the Lions Clubs International Organization.
-----------------------------------------------------------------------
ಚಂದನಾ ವೆಂಕಟೇಶ್ ಕರ್ನಾಟಕದ ಹಾಸನ ಜಿಲ್ಲೆಯ ಭರವಸೆಯ ಲೇಖಕಿ, ಬರಹದ ಜೊತೆಗೆ ಫೇಸ್ಬುಕ್ ನಂತಹ ಆನ್ ಲೈನ್ ಫ್ಲಾಟ್ ಫಾರ್ಮ್ ನಲ್ಲಿ "ವಾರದ ಕಥೆ ಚಂದನ ಜೊತೆ" ಎಂಬ ಪರಿಕಲ್ಪನೆಯೊಂದಿಗೆ ಮೌಲ್ಯಾಧಾರಿತ ಕಥೆಗಳನ್ನು ಹೇಳುವ ಅಭ್ಯಾಸವನ್ನು ರೂಡಿಸಿಕೊಂಡಿದ್ದಾಳೆ. ಜೊತೆಗೆ 2017ರಲ್ಲಿ ಹಾಸನ ದಲ್ಲಿ ನಡೆದ ಜಿಲ್ಲಾ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ. ಹಾಗೆಯೇ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯಿಂದ "ಸಾಹಿತ್ಯ ಶ್ರಿ" ಬಿರುದಾಂಕಿತಳು.
---------------------------------------
ISBN: 9781950263325
Publisher: VIKI Publishing®
Number of Pages: 120
Dimensions: 5"x8"
Interior Pages: B&W
Binding:
Paperback (Perfect Binding)
Availability:
In Stock (Print on Demand)