You can access the distribution details by navigating to My Print Books(POD) > Distribution

Add a Review

ನನ್ನ ಸಾಲುಗಳು - By Lohith

Lohith
Type: Print Book
Genre: Poetry
Language: Kannada
Price: ₹200 + shipping
Price: ₹200 + shipping
Dispatched in 5-7 business days.
Shipping Time Extra

Description

ಇದೊಂದು ಕವನ ಸಂಕಲನ. ಇದನ್ನು ಒಂದು ಕಾವ್ಯ ಪಂಕ್ತಿಗೆ ವಿಂಗಡಿಸಿ, ಕೂಡಿಸುವುದು ನನಗಿಷ್ಟವಿಲ್ಲ. ಇಲ್ಲಿ ಎಲ್ಲ ರೀತಿಯ ಕವನಗಳು ಸೇರಿದೆ. ನಾನು ಇದನ್ನು ಭಾಗ ೧ ಹಾಗೂ ೨ ಎಂದು ಬೇರ್ಪಡಿಸಲು ಇಚ್ಛಿಸಿದ್ದೇನೆ.
ಭಾಗ ೧ ರಲ್ಲಿ ಎಲ್ಲ ರೀತಿಯ ಕವಿತೆಗಳಿರುತ್ತದೆ. ತಂದೆ, ತಾಯಿ, ಜೀವನದ ತರ್ಕ, ಬೇಜವಾಬ್ದಾರಿಯುತ ವ್ಯಕ್ತಿಯ ಉದ್ಧಟತನವ ಪ್ರಶ್ನಿಸುವ, ಅತ್ಯಾಚಾರ ಸಂತ್ರಸ್ತೆಯ ಭಾವನೆ, ವ್ಯಭಿಚಾರದ ವ್ಯೂಹದಲ್ಲಿ ಸಿಲುಕಿದ ನೊಂದ ಮಹಿಳೆಯ ರೋಧನೆ, ಕೊಳವೆ ಭಾವಿಯಲ್ಲಿ ಸಿಕ್ಕಿ ಸತ್ತ ಸಣ್ಣ ಮಗುವಿಗಾಗಿ ನಡೆಸಿದ ಪ್ರಾರ್ಥನೆ. ಹೀಗೆ ವಿವಿಧ ರೀತಿಯ ವಿಷಯಗಳ ಮೇಲೆ ನಾ ಬರೆದ ನನ್ನ ಸಾಲುಗಳಿವು......
ಭಾಗ ೨ ರಲ್ಲಿ ಕೇವಲ ಪ್ರೇಮ ಸ್ಪಂದನ. ಇಲ್ಲಿ ಮೊದಲ ಪ್ರೇಮ, ಅದರ ವಿಸ್ತಾರವಾದ ಕಲ್ಪನೆ, ಯುಗಳ, ವಿರಹ ಮೊದಲಾದವುಗಳಿರುತ್ತದೆ.
ಒಟ್ಟಾರೆ ಇದು ಬರಿ ನನ್ನ ಸಾಲುಗಳು ...ಯಾರಿಗೂ, ಯಾವುದಕ್ಕೂ, ಯಾವ ರೀತಿಯಲ್ಲೂ.ಸಂಬಂಧಪಟ್ಟಿರುವುದಿಲ್ಲ. ಎಲ್ಲವೂ ಸಂದರ್ಭೋಚಿತವಾಗಿ ಮೂಡಿಬಂದ ಹಾಗೇ ಮೂಡಿಬರಲಿರುವ ಸಾಲುಗಳು.....
ನಿಮ್ಮ ಲೋಹಿತ್ .........

About the Author

ನಾನೊಬ್ಬ ಹವ್ಯಾಸಿ ಬರಹಗಾರ. ಒಂದು ಕಾದಂಬರಿ ಬರೆಯುವುದು ನನ್ನ ಬಹುದಿನಗಳ ಕನಸು. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆನ್ನುವರಲ್ಲಿ ನಾನೂ ಒಬ್ಬ. ನನ್ನಲ್ಲಿ ಬರೆಯುವ ಶಕ್ತಿ ತುಂಬಿದ ಎಲ್ಲರಿಗೂ ನನ್ನ ಕೋಟಿ ನಮನ. ನನ್ನ ಸರಿ ತಪ್ಪು ತಿದ್ದಿ..ನನಗೆ ಮಾರ್ಗದರ್ಶನ ನೀಡುವವರು ನನ್ನ ಬಳಿ ಸದಾ ನೆಲಸಿದ್ದಾರೆ. ಬರವಣಿಗೆಯಿಂದ ಏನಾದರೂ ಸಾಧಿಸಬೇಕೆನ್ನುವುದು ನನ್ನ ಬಯಕೆ.

Book Details

Publisher: Pavan
Number of Pages: 90
Dimensions: 5"x7"
Interior Pages: B&W
Binding: Paperback (Perfect Binding)
Availability: In Stock (Print on Demand)

Ratings & Reviews

ನನ್ನ ಸಾಲುಗಳು - By Lohith

ನನ್ನ ಸಾಲುಗಳು - By Lohith

(Not Available)

Review This Book

Write your thoughts about this book.

Currently there are no reviews available for this book.

Be the first one to write a review for the book ನನ್ನ ಸಾಲುಗಳು - By Lohith.

Other Books in Poetry

Shop with confidence

Safe and secured checkout, payments powered by Razorpay. Pay with Credit/Debit Cards, Net Banking, Wallets, UPI or via bank account transfer and Cheque/DD. Payment Option FAQs.