You can access the distribution details by navigating to My Print Books(POD) > Distribution
ಹಿಮಾಲಯದಲ್ಲಿ ತಟ್ಟಿತೆ ಅಪರಾಧದ ಬಿಸಿ?
ಎಂಟು ತಿಂಗಳ ಹಿಂದೆ ಕಾಣೆಯಾದ ದುಶ್ಯಂತರ ಪತ್ನಿ ನಿರ್ಮಲಾರನ್ನು ಉತ್ತರಾಖಾಂಡಲ್ಲಿ ಹುಡುಕುತ್ತ ಹೊರಟ ಪತ್ತೇದಾರ ಜೋಡಿ ವಿಜಯ್ ವಿಕ್ರಮ್ ಗೆ ಎದುರಾಯಿತೆ ಬೃಹತ್ ಅಂತರಾಷ್ಟ್ರೀಯ ಜಾಲ? ಅಲ್ಲಿ ನಡೆವ ಕೌತುಕ ರಹಸ್ಯ ಘಟನೆಗಳ ಬೆಂಬೆತ್ತಿದಾಗ, ಎದುರಾದ ಅಡಿಗಡಿಗೆ ಅಪಾಯವನ್ನು ಮೀರಬಲ್ಲರೆ ಪತ್ತೇದಾರರು? ಕೇವಲ ಮಿಸ್ಸಿಂಗ್ ಕೇಸ್ ಎಂದು ಹೊರಟವರಿಗೆ ಬಂದಿತೇಕೆ ಜೀವಾಪಾಯದ ರಿಸ್ಕ್?
ಆದರೆ ಅಲ್ಲಿ ಛಲ ಬಿಡದ ಸಾಹಸಿಗಳಿಗೆ ಕನ್ನಿಕಾ ಎಂಬ ದಿಟ್ಟ ಯುವತಿ ಜತಯಾಗುತ್ತಾಳೆ...ಈಗ ಕೇವಲ ನಿರ್ಮಲಾ ಮಾತ್ರವಲ್ಲ.. ಅಂತರರಾಷ್ಟ್ರೀಯ ಜಾಲವನ್ನು ಭೇಧಿಸಬೇಕಾದೀತು... ಓದಿ ನೋಡಿ!
Currently there are no reviews available for this book.
Be the first one to write a review for the book ಹಿಮಜಾಲ / Himajaala.