You can access the distribution details by navigating to My Print Books(POD) > Distribution

Add a Review

ಕುಂಭಸಂಭವೀಯಂ ಎಂಬ ಅಗಸ್ತ್ಯಚರಿತೆ

ಗಣೇಶ ಭಟ್ಟ ಕೊಪ್ಪಲತೋಟ
Type: Print Book
Genre: Poetry
Language: Kannada
Price: ₹200 + shipping
Price: ₹200 + shipping
Due to enhanced Covid-19 safety measures, the current processing time is 8-10 business days.
Shipping Time Extra

Description

ಅಗಸ್ತ್ಯಚರಿತೆ- -ಸಂಸ್ಕೃತದ ಮಾರ್ಗಕಾವ್ಯಗಳ ರೀತಿಯಲ್ಲಿರೀತಿಯಲ್ಲಿಯೇ ಹಲವು ಸರ್ಗರ್ಗಗಳಲ್ಲಿ ವಿವಿಧಚ್ಛಂದಸ್ಸುಗಳಲ್ಲಿ ನಿಬದ್ಧವಾದ ಕಾವ್ಯ. ಅಗಸ್ತ್ಯರ ಕಥೆಯನ್ನು ವಿವ್ರಿಸುವ ಈ ಕಾವ್ಯ ಕವಿಯ ಆರಂಭಿಕ ರಚನೆಗಳಲ್ಲಿ ಒಂದು. ಅಗಸ್ತ್ಯರ ಜನನದಿಂದ ದಕ್ಷಿಣದಲ್ಲಿ ಕಾವೇರಿಯ ತೀರಕ್ಕೆ ಬಂದು ನೆಲೆಯಾಗುವ ತನಕ ಕಥೆ ಬೆಳೆದಿದೆ.

About the Author

ಗಣೇಶ ಭಟ್ಟ ಕೊಪ್ಪಲತೋಟ (1990) ಬಿ.ಇ (ಮೆಕ್ಯಾನಿಕಲ್) ಎಂ.ಎ (ಸಂಸ್ಕೃತ) ಪ್ರಸ್ತುತ ಯಂತ್ರವಿನ್ಯಾಸದ ಕ್ಷೇತ್ರದಲ್ಲಿ ವೃತ್ತಿ. ಕನ್ನಡದ ಅವಧಾನಿಗಳಲ್ಲಿ ಒಬ್ಬರು. ಅಗಸ್ತ್ಯಚರಿತೆ, ವೈನತೇಯವಿಜಯಂ, ಶ್ರೀರಾಮನಿರ್ಯಾಣಂ, ಮಧುವನಮರ್ದನಂ, ಸೌಂದರಾನಂದಂ ಮೊದಲಾದವು ಇವರು ಬರೆದ ಕೆಲವು ಖಂಡಕಾವ್ಯಗಳು. ರಾಸಭಶತಕಂ, ಧೂರ್ತದೂತಂ ಮೊದಲಾದವು ಇವರ ವಿಡಂಬನಕಾವ್ಯಗಳು. ಹಲವು ಲೇಖನ-ಕಥೆ-ಲಲಿತಪ್ರಬಂಧ-ಕಾದಂಬರಿಗಳನ್ನು ಬರೆದಿದ್ದಾರೆ. ಸಮಯದ ಸರ್ಕಲ್ (2011) ಮೊದಲ ಪ್ರಕಟಿತ ಕಾದಂಬರಿ. ಸ್ತ್ರೀಪರ್ವ- ಪೌರಾಣಿಕ ಕಾದಂಬರಿ

Book Details

Number of Pages: 114
Dimensions: 5.5"x8.5"
Interior Pages: B&W
Binding: Paperback (Perfect Binding)
Availability: In Stock (Print on Demand)

Ratings & Reviews

ಕುಂಭಸಂಭವೀಯಂ ಎಂಬ ಅಗಸ್ತ್ಯಚರಿತೆ

ಕುಂಭಸಂಭವೀಯಂ ಎಂಬ ಅಗಸ್ತ್ಯಚರಿತೆ

(Not Available)

Review This Book

Write your thoughts about this book.

Currently there are no reviews available for this book.

Be the first one to write a review for the book ಕುಂಭಸಂಭವೀಯಂ ಎಂಬ ಅಗಸ್ತ್ಯಚರಿತೆ.

Other Books in Poetry

Shop with confidence

Safe and secured checkout, payments powered by Razorpay. Pay with Credit/Debit Cards, Net Banking, Wallets, UPI or via bank account transfer and Cheque/DD. Payment Option FAQs.