You can access the distribution details by navigating to My pre-printed books > Distribution

Add a Review

ನೆರೆಮನೆಯ ಅಪರಿಚಿತರು (eBook)

ಮಲೆನಾಡಿನ ಮಕ್ಕಳ ಕಥೆಗಳು
Type: e-book
Genre: Children, Education & Language
Language: Kannada
Price: ₹99
(Immediate Access on Full Payment)
Available Formats: PDF

Description

ಪುಸ್ತಕದ ಬಗ್ಗೆ
ಕಾಡು ಮತ್ತು ನಾಡಿನ ನಡುವಿನ ಗಡಿ ಮಸುಕಾಗುತ್ತಿದೆ. ಆ ಗಡಿಯಲ್ಲಿ ನಿಂತು ಕೇಳಿ — ಅಲ್ಲಿ ಎರಡೂ ಕಡೆ ಜೀವಗಳಿವೆ, ಕಥೆಗಳಿವೆ.
ಆನೆಯ ದಾಪುಗಾಲಿನ ಸದ್ದು ನಮ್ಮ ಹೊಲದಲ್ಲಿ ಕೇಳುತ್ತದೆ. ಚಿರತೆಯ ಕಣ್ಣು ನಮ್ಮ ಕೊಟ್ಟಿಗೆಯ ಕಿಂಡಿಯಲ್ಲಿ ಹೊಳೆಯುತ್ತದೆ.
ಅವು ಅಪರಿಚಿತರಲ್ಲ — ನಾವು ಅವರನ್ನು ಮರೆತಿದ್ದೇವೆ, ಅಷ್ಟೇ.
ಈ ಕಥೆಗಳು ಮಕ್ಕಳಿಗೆ ಮಾತ್ರವಲ್ಲ, ಕಾಡನ್ನು ಕಳೆದುಕೊಳ್ಳುತ್ತಿರುವ ನಮ್ಮೆಲ್ಲರಿಗೂ.

About the Author

ಲೇಖಕರ ಬಗ್ಗೆ
ಡಾ. ಅಪರ್ಣಾ ಶ್ರೀವತ್ಸ ಅವರು ಶಿವಮೊಗ್ಗ ಮೂಲದ ವೈದ್ಯರು ಹಾಗೂ ಕನ್ನಡ ಲೇಖಕಿ. ಮಲೆನಾಡಿನ ಕಾಡು ಮತ್ತು ವನ್ಯಜೀವಿಗಳ ಬಗ್ಗೆ ಅವರಿಗೆ ಆಳವಾದ ಪ್ರೀತಿ ಮತ್ತು ಹೆಮ್ಮೆ ಇದೆ.
ಮಕ್ಕಳಲ್ಲಿ ಪ್ರಕೃತಿಯ ಪ್ರೇಮವನ್ನು ಕಥೆಗಳ ಮೂಲಕ ಅರಳಿಸುವುದು ಅವರ ಗುರಿ.

Book Details

Publisher: Arya Resilience Books
Number of Pages: 68
Availability: Available for Download (e-book)

Ratings & Reviews

ನೆರೆಮನೆಯ ಅಪರಿಚಿತರು

ನೆರೆಮನೆಯ ಅಪರಿಚಿತರು

(Not Available)

Review This Book

Write your thoughts about this book.

Currently there are no reviews available for this book.

Be the first one to write a review for the book ನೆರೆಮನೆಯ ಅಪರಿಚಿತರು.

Other Books in Children, Education & Language

Shop with confidence

Safe and secured checkout, payments powered by Razorpay. Pay with Credit/Debit Cards, Net Banking, Wallets, UPI or via bank account transfer and Cheque/DD. Payment Option FAQs.