You can access the distribution details by navigating to My pre-printed books > Distribution
"ನಮ್ಮ ಭಾವನೆ ನಮ್ಮವರೊಡನೆ"
ಎಂಬ ಈ ಕೃತಿಯು ನನ್ನ ಜೀವನದ
ಹಲವು ಕ್ಷಣಗಳ ಕಿರುಕಣ. ಈ ಪುಸ್ತಕದಲ್ಲಿ
ಮಿಶ್ರ ಭಾವನೆಗಳಿವೆ – ಸಂತೋಷ,
ದುಃಖ, ಪ್ರೇ ರಣೆ, ಆತ್ಮವಿಶ್ವಾಸ,
ನೆನಪುಗಳು ಮತ್ತು ಕನಸುಗಳ ಜಾಡು.
ಪ್ರತಿ ಓದುಗರಿಗೂ ಈ ಭಾವನೆಗಳು
ತಮ್ಮದೇನೋ ಎಂದು ಅನಿಸುತ್ತದೆ ಎಂಬ
ಆಶೆಯಿದೆ.
Currently there are no reviews available for this book.
Be the first one to write a review for the book ನಮ್ಮ ಭಾವನೆ ನಮ್ಮವರೊಡನೆ.