You can access the distribution details by navigating to My pre-printed books > Distribution
ಶಕುನಿ: ಒಂದು ಪ್ರತಿಕಾರದ ಮಹಾಗಾಥೆ
ಜಗತ್ತು ಜಯಶಾಲಿಯ ಇತಿಹಾಸವನ್ನು ಮಾತ್ರ ಕೊಂಡಾಡುತ್ತದೆ. ಧರ್ಮದ ಹೆಸರಿನಲ್ಲಿ ಗೆದ್ದವರ ಕೀರ್ತಿಯನ್ನು ಆಕಾಶಕ್ಕೇರಿಸುವ ಈ ಜಗತ್ತು, ಆ ಧರ್ಮದ ಉಗಮಕ್ಕೆ ಕಾರಣವಾದ ದ್ವೇಷದ ಕರಾಳ ಬೇರುಗಳನ್ನು ಎಂದೂ ಇಣುಕಿ ನೋಡುವುದಿಲ್ಲ. ಮಹಾಭಾರತ ಎಂದರೆ ಕೇವಲ ಪಾಂಡವರ ಧರ್ಮ ವಿಜಯದ ಕಥೆಯಲ್ಲ, ಅದು ಹಸ್ತಿನಾಪುರದ ಅಹಂಕಾರದ ಅಡಿಯಲ್ಲಿ ನುಜ್ಜುಗುಜ್ಜಾದ ಒಂದು ಮುಗ್ಧ ಸಾಮ್ರಾಜ್ಯವಾದ ಗಾಂಧಾರ ದೇಶದ ಕಣ್ಣೀರಿನ ಇತಿಹಾಸ.
Currently there are no reviews available for this book.
Be the first one to write a review for the book ಶಕುನಿ.