You can access the distribution details by navigating to My pre-printed books > Distribution

Add a Review

ತಂಪು ನೀಡುವ ಕವನಗಳು (eBook)

Type: e-book
Genre: Literature & Fiction
Language: Kannada
Price: ₹0
Available Formats: PDF, EPUB

Description

ಕಂಪು ಬಳಗದಲ್ಲಿ ಬಂದ ಎಲ್ಲ ಕವನಗಳ ಸಂಕಲನ ಇಲ್ಲಿದೆ. ಒಂದೇ ವರ್ಷದಲ್ಲಿ ಸುಮಾರು ಒಂಬೈನೂರಕ್ಕೂ ಹೆಚ್ಚು ಕವನಗಳು ಬಂದಿದ್ದು ಹೆಮ್ಮೆಯ ಜೊತೆಗೆ ಕವಿಮನಗಳ ತುಡಿತದ ಸಂಕೇತ.
ಬಂದ ಕವನಗಳಲ್ಲಿ ಹೀತೆ, ಕವಿತೆ, ಗಝಲ್‌, ಸ್ವರಾಕ್ಷರ, ಗುಣಿತಾಕ್ಷರ, ಟಂಕು, ಹೈಕು .. ಹೀಗೆ ಅನೇಕ ಪ್ರಕಾರದ ಕವನಗಳು ಬಂದು ಸಾರಸ್ವತ ಲೋಕವನ್ನು ಸಿಂಗರಿಸಿದವು.

ಭಕ್ತಿ ಗೀತೆಗಳು, ಪ್ರಣಯ ಕವನಗಳು, ಸಮಾಜಕ್ಕೆ ಪ್ರತಿಬಿಂಬ ಹಿಡಿಯುವ ಕವನಗಳು, ಶಿಶುಗೀತೆಗಳು, ಹೀಗೆ ಅನೇಕ ವಿಷಯದ ಕವನಗಳು ನಮ್ಮನ್ನೆಲ್ಲ ರಂಜಿಸಿದವು, ಮನಕ್ಕೆ ಮುಟ್ಟಿದವು.

ಈ ಗೀತೆಗಳನ್ನು ಓದಿ, ಆನಂದಿಸಿ.

About the Author

ಕಂಪು ಸಮೂಹದಲ್ಲಿ ಬಂದ ತಂಪು ನೀಡುವ ಕವನಗಳು

Book Details

Publisher: Manojkumar Annigeri
Number of Pages: 845
Availability: Available for Download (e-book)

Ratings & Reviews

ತಂಪು ನೀಡುವ ಕವನಗಳು

ತಂಪು ನೀಡುವ ಕವನಗಳು

(Not Available)

Review This Book

Write your thoughts about this book.

Currently there are no reviews available for this book.

Be the first one to write a review for the book ತಂಪು ನೀಡುವ ಕವನಗಳು.

Other Books in Literature & Fiction

Shop with confidence

Safe and secured checkout, payments powered by Razorpay. Pay with Credit/Debit Cards, Net Banking, Wallets, UPI or via bank account transfer and Cheque/DD. Payment Option FAQs.