You can access the distribution details by navigating to My pre-printed books > Distribution
ಕಿರಿಯರಿಗಾಗಲಿ, ಹಿರಿಯರಿಗಾಗಲಿ ವಿರಾಮದ ವೇಳೆಯಲ್ಲಿ ಒಗಟು ಬಿಡಿಸುವುದು ಎಂದರೆ ಬಲು ಇಷ್ಟ. ನಮ್ಮ ಸುತ್ತಮುತ್ತಲಿನ ವಸ್ತುಗಳನ್ನೆ ತೆಗೆದುಕೊಂಡು ಹೊಸ ಮಾದರಿಯಲ್ಲಿ ಅಂದರೆ ಷಟ್ಪದಿಯ ಮಾದರಿಯಲ್ಲಿವೆ ಬರೆಯಲಾಗಿದೆ. ಮೊದಲ ಪುಸ್ತಕದಲ್ಲಿ ಪ್ರಾಣಿಗಳು, ಮರಗಳು, ದಿನನಿತ್ಯ ಉಪಯೋಗಿಸುವ ವಸ್ತಗಳು, ಪ್ರಾಣಿಪಕ್ಷಿ ಹೀಗೆ ವಿಷಯಗಳನ್ನು ತೆಗೆದುಕೊಳ್ಳಲಾಗಿತ್ತು. ಆರು ಸಾಲಿನಲ್ಲಿ ಎರಡು ಒಗಟುಗಳನ್ನು ಕೊಡಲಾಗಿದೆ. ಈ ಪುಸ್ತಕದಲ್ಲಿ ಕನ್ನಡದ ಬರಹಗಾರರ ಬಗ್ಗೆ ಮಕ್ಕಳಲ್ಲಿ ಕುತೂಹಲ ಮೂಡಿಸಲು ಅವರ ಬಗ್ಗೆ ಒಗಟಿನ ರೀತಿಯಲ್ಲಿ ಸುಳುಹುಗಳನ್ನು ಕೊಡಲಾಗಿದೆ. ಅವರ ಊರಿಗೆ ಸುಳುಹು, ಹೆಸರಿಗೆ ಅರ್ಥ, ಅವರ ಬರವಣಿಗೆ, ಪ್ರಶಸ್ತಿಗಳು ಮುಂತಾದವುಗಳನ್ನು ಸುಳುಹುಗಳಾಗಿ ಕೊಡಲಾಗಿದೆ.
Currently there are no reviews available for this book.
Be the first one to write a review for the book ಕನ್ನಡದ ಒಗಟುಗಳು - 2.