You can access the distribution details by navigating to My pre-printed books > Distribution

Add a Review

ಕನ್ನಡದ ಒಗಟುಗಳು - 2 (eBook)

Type: e-book
Genre: Education & Language, Entertainment
Language: Kannada
Price: ₹0
Available Formats: PDF

Description

ಕಿರಿಯರಿಗಾಗಲಿ, ಹಿರಿಯರಿಗಾಗಲಿ ವಿರಾಮದ ವೇಳೆಯಲ್ಲಿ ಒಗಟು ಬಿಡಿಸುವುದು ಎಂದರೆ ಬಲು ಇಷ್ಟ. ನಮ್ಮ ಸುತ್ತಮುತ್ತಲಿನ ವಸ್ತುಗಳನ್ನೆ ತೆಗೆದುಕೊಂಡು ಹೊಸ ಮಾದರಿಯಲ್ಲಿ ಅಂದರೆ ಷಟ್ಪದಿಯ ಮಾದರಿಯಲ್ಲಿವೆ ಬರೆಯಲಾಗಿದೆ. ಮೊದಲ ಪುಸ್ತಕದಲ್ಲಿ ಪ್ರಾಣಿಗಳು, ಮರಗಳು, ದಿನನಿತ್ಯ ಉಪಯೋಗಿಸುವ ವಸ್ತಗಳು, ಪ್ರಾಣಿಪಕ್ಷಿ ಹೀಗೆ ವಿಷಯಗಳನ್ನು ತೆಗೆದುಕೊಳ್ಳಲಾಗಿತ್ತು. ಆರು ಸಾಲಿನಲ್ಲಿ ಎರಡು ಒಗಟುಗಳನ್ನು ಕೊಡಲಾಗಿದೆ. ಈ ಪುಸ್ತಕದಲ್ಲಿ ಕನ್ನಡದ ಬರಹಗಾರರ ಬಗ್ಗೆ ಮಕ್ಕಳಲ್ಲಿ ಕುತೂಹಲ ಮೂಡಿಸಲು ಅವರ ಬಗ್ಗೆ ಒಗಟಿನ ರೀತಿಯಲ್ಲಿ ಸುಳುಹುಗಳನ್ನು ಕೊಡಲಾಗಿದೆ. ಅವರ ಊರಿಗೆ ಸುಳುಹು, ಹೆಸರಿಗೆ ಅರ್ಥ, ಅವರ ಬರವಣಿಗೆ, ಪ್ರಶಸ್ತಿಗಳು ಮುಂತಾದವುಗಳನ್ನು ಸುಳುಹುಗಳಾಗಿ ಕೊಡಲಾಗಿದೆ.

About the Author

ಕೊಳ್ಳೇಗಾಲದ ನಿವಾಸಿಯಾಗಿರುವ ವಿಜಯಲಕ್ಷ್ಮಿ ಎಂ ಎಸ್ ರವರು ಪ್ರೌಢಶಾಲಾ ದಿನಗಳಿಂದಲೂ ಸಾಹಿತ್ಯ ಕೃಷಿಯಲ್ಲಿ ಆಸಕ್ತಿ ಬೆಳಸಿಕೊಂಡಿದ್ದಾರೆ. ಗೃಹಿಣಿಯಾಗಿರುವ ಕಳೆದ ವರ್ಷ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ ಎ ಪದವಿ ಪಡೆದಿದ್ದಾರೆ. ಕೊಳ್ಳೇಗಾಲದ "ಮುಕ್ತ ಸಾಹಿತ್ಯ ವೇದಿಕೆ"ಯ ಆರಂಭಕರ್ತೆಯರಲ್ಲಿ ಒಬ್ಬರಾಗಿದ್ದು, ಇದೀಗ ಅಧ್ಯಕ್ಷೆಯಾಗಿದ್ದಾರೆ. ಓದುವುದು, ಹಾಡುವುದು, ಲೇಖನ, ಕಥೆ, ಪುಟ್ಕಥೆ, ಕವನ, ಲಾವಣಿ ಬರೆಯುವುದು ಇವರ ಹವ್ಯಾಸವಾಗಿದೆ. ಈಗಾಗಲೇ ಇ - ಪುಸ್ತಕವಾಗಿ ಅವರ ಪುಟ್ಕಥೆಗಳ ಪುಸ್ತಕ ‘ಸುವಿದನಿ’, ಕವನಸಂಕಲನ ‘ಲಹರಿ’ ಮತ್ತು ಕನ್ನಡ ಒಗಟುಗಳು ಪ್ರಕಟವಾಗಿವೆ. ಇದು ಅವರ ನಾಲ್ಕನೇ ಇ - ಪುಸ್ತಕವಾಗಿದೆ. ಅವರ "ಸುವಿದನಿ" - ಪುಟ್ಕಥೆಗಳ ಸಂಕಲನ ಈಗಾಗಲೇ ಮುದ್ರಣಗೊಂಡಿದೆ. ಈ ಒಗಟುಗಳ ಪುಸ್ತಕ ಸಹ ಮುದ್ರಣವಾಗುವ ಹಂತದಲ್ಲಿದೆ.

Book Details

Publisher: Nileena Thomas
Number of Pages: 64
Availability: Available for Download (e-book)

Ratings & Reviews

ಕನ್ನಡದ ಒಗಟುಗಳು - 2

ಕನ್ನಡದ ಒಗಟುಗಳು - 2

(Not Available)

Review This Book

Write your thoughts about this book.

Currently there are no reviews available for this book.

Be the first one to write a review for the book ಕನ್ನಡದ ಒಗಟುಗಳು - 2.

Other Books in Education & Language, Entertainment

Shop with confidence

Safe and secured checkout, payments powered by Razorpay. Pay with Credit/Debit Cards, Net Banking, Wallets, UPI or via bank account transfer and Cheque/DD. Payment Option FAQs.