You can access the distribution details by navigating to My pre-printed books > Distribution
ಶಿಖರಿಣಿಯರು - ಈ ಪುಸ್ತಕ ಸಾಧನೆ ಶಿಖರವನ್ನೇರಿದ ಮಹಿಳೆಯರ ಕಥೆಗಳನ್ನು ಒಳಗೊಂಡಿದೆ. ಭಾರತದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಂಎಲ್ ವಸಂತಕುಮಾರಿ, ಸಾಮಾಜಿಕ ಕಳಕಳಿಯುಳ್ಳ ಲೇಖಕಿಯರಾದ ದೇವಾಂಗನಾ ಶಾಸ್ತ್ರಿ, ಶ್ಯಾಮಲಾ ಬೆಳಗಾಂವ್ಕರ್, ಆರ್ ಕಲ್ಯಾಣಮ್ಮ, ಸರಸ್ವತಿ ರಾಜವಾಡೆ, ಸ್ವಾತಂತ್ರ್ಯ ಹೋರಾಟಗಾರ್ತಿಯರಾದ ರಾಣಿ ಗಾಯಿಡಿನ್ಲ್ಯೂ ಮತ್ತು ಕಮಲಾದೇವಿ ಚಟ್ಟೋಪಾಧ್ಯಾಯ, ಸಾಮಾಜಿಕ ಹೋರಾಟಗಾರ್ತಿಯಾದ ಮೇಧಾ ಪಾಟ್ಕರ್, ಎವರೆಸ್ಟ್ ಏರಿದ ಬಚೇಂದ್ರಿ ಪಾಲ್, ಜೊತೆಗೆ ವಿದೇಶಿ ಮಹಿಳೆಯರಾದ ಅಂಗವಿಕಲತೆಯನ್ನು ಮೆಟ್ಟಿನಿಂತ ಹೆಲೆನ್ ಕೆಲ್ಲರ್ ಮತ್ತು ಅಂತರರಾಷ್ಟ್ರೀಯ ಮಹಿಳಾ ದಿನದ ಆರಂಭಕ್ಕೆ ಕಾರಣರಾದ ಕ್ಲಾರಾ ಜೆಟ್ಕಿನ್ ರವರ ಜೀವನ ಚರಿತ್ರೆಗಳಿವೆ. ಈ ಕಥೆಗಳ ಎಲ್ಲರ ಜೀವನ ಮತ್ತು ಸಾಧನೆಗಳ ಬಗ್ಗೆ ಘಟನೆಗಳ ಸಮೇತ ವಿವರಣೆ ಇದೆ. ಭಾಷೆ ಸರಳವಾಗಿದ್ದು, ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ.
Currently there are no reviews available for this book.
Be the first one to write a review for the book ಶಿಖರಿಣಿಯರು.