You can access the distribution details by navigating to My pre-printed books > Distribution
ಮಹಿಳಾ ದಿನದ ಇತಿಹಾಸ - ಈ ಕೃತಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆರಂಭವಾದ, ಅದಕ್ಕೆ ಹಿನ್ನೆಲೆಯಾಗಿ ನಡೆದ ಮಹಿಳೆಯರ ಹೋರಾಟದ ಕಥೆಯನ್ನು ಹೇಳುತ್ತದೆ.
18ನೇ ಶತಮಾನದಿಂದ ಇಲ್ಲಿಯವರೆಗಿನ, ವಿಶ್ವದ ಮಹಿಳಾ ಹೋರಾಟಗಳನ್ನು ಮಾತ್ರವಲ್ಲದೆ ಭಾರತದ ಹೋರಾಟಗಳ ಬಗ್ಗೆಯೂ ತಿಳಿಸುತ್ತದೆ.
ಗಂಭೀರವಾದ ವಿಷಯವನ್ನು ಒಂದು ಕುಟುಂಬದ ಅಮ್ಮ, ಅಪ್ಪ, ಮಗಳು ಮತ್ತು ಮಗನ ನಡುವಿನ ಸಂವಾದದ ರೀತಿಯಲ್ಲಿ ಸರಳವಾಗಿ, ಮನಮುಟ್ಟುವಂತೆ ಕೊಡಲಾಗಿದೆ. ಮಹಿಳಾ ಹೋರಾಟದ ಬಗ್ಗೆ ತಿಳಿದುಕೊಳ್ಳಬೇಕೆನ್ನುವವರು ಖಂಡಿತವಾಗಿಯೂ ಈ ಪುಸ್ತಕವನ್ನು ಓದಲೇಬೇಕು.
Currently there are no reviews available for this book.
Be the first one to write a review for the book ಮಹಿಳಾ ದಿನದ ಇತಿಹಾಸ.