You can access the distribution details by navigating to My pre-printed books > Distribution
ಈ ಅನುವಾದಿತ ಕಥೆಗಳು ಮಹಿಳೆಯರ ಸಾಮರ್ಥ್ಯವನ್ನು, ತಮ್ಮ ಹಕ್ಕುಗಳಿಗೆ ಮತ್ತು ಸಮಾನತೆಗಳಿಗೆ ಅವರ ಹೋರಾಟದ ವಿಭಿನ್ನ ದಾರಿಗಳನ್ನು ನಮ್ಮ ಮುಂದೆ ಇಡುತ್ತವೆ. ನಾವು ಯಾರಿಗೇನೂ ಕಡಿಮೆ ಇಲ್ಲ ಎನ್ನುವಂತೆ ಅವರು ತಮ್ಮ ಬದುಕಿನ ದಾರಿಗಳನ್ನು ಆಯ್ಕೆ ಮಾಡಿಕೊಳ್ಳುವುದನ್ನು ತೋರಿಸುತ್ತವೆ. ಎರಡು ಕಥೆಗಳಲ್ಲಿ ಹೆಣ್ಣುಮಕ್ಕಳನ್ನು ನಿರ್ದೇಶಿಸುವ ಪುರುಷಪ್ರಧಾನ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದು ಕಾಣುತ್ತದೆ. ಒಟ್ಟಾರೆಯಾಗಿ ಇವೆಲ್ಲವೂ ಮಹಿಳೆಯರು ಹೊಸ ಬದುಕಿನತ್ತ ಹೆಜ್ಜೆ ಹಾಕುವುದನ್ನು ಸೂಚಿಸುತ್ತವೆ. ಇಂಗ್ಲಿಷ್ ಮತ್ತು ತೆಲುಗಿನಿಂದ ಈ ಕಥೆಗಳನ್ನು ಅನುವಾದಿಸಲಾಗಿದೆ.
Currently there are no reviews available for this book.
Be the first one to write a review for the book ಸ್ತ್ರೀಪಥ.