You can access the distribution details by navigating to My pre-printed books > Distribution

Add a Review

ಸ್ತ್ರೀಪಥ (eBook)

ಅನುವಾದಿತ ಕಥಾಸಂಕಲನ
Type: e-book
Genre: Literature & Fiction
Language: Kannada
Price: ₹0
Available Formats: PDF

Description

ಈ ಅನುವಾದಿತ ಕಥೆಗಳು ಮಹಿಳೆಯರ ಸಾಮರ್ಥ್ಯವನ್ನು, ತಮ್ಮ ಹಕ್ಕುಗಳಿಗೆ ಮತ್ತು ಸಮಾನತೆಗಳಿಗೆ ಅವರ ಹೋರಾಟದ ವಿಭಿನ್ನ ದಾರಿಗಳನ್ನು ನಮ್ಮ ಮುಂದೆ ಇಡುತ್ತವೆ. ನಾವು ಯಾರಿಗೇನೂ ಕಡಿಮೆ ಇಲ್ಲ ಎನ್ನುವಂತೆ ಅವರು ತಮ್ಮ ಬದುಕಿನ ದಾರಿಗಳನ್ನು ಆಯ್ಕೆ ಮಾಡಿಕೊಳ್ಳುವುದನ್ನು ತೋರಿಸುತ್ತವೆ. ಎರಡು ಕಥೆಗಳಲ್ಲಿ ಹೆಣ್ಣುಮಕ್ಕಳನ್ನು ನಿರ್ದೇಶಿಸುವ ಪುರುಷಪ್ರಧಾನ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದು ಕಾಣುತ್ತದೆ. ಒಟ್ಟಾರೆಯಾಗಿ ಇವೆಲ್ಲವೂ ಮಹಿಳೆಯರು ಹೊಸ ಬದುಕಿನತ್ತ ಹೆಜ್ಜೆ ಹಾಕುವುದನ್ನು ಸೂಚಿಸುತ್ತವೆ. ಇಂಗ್ಲಿಷ್ ಮತ್ತು ತೆಲುಗಿನಿಂದ ಈ ಕಥೆಗಳನ್ನು ಅನುವಾದಿಸಲಾಗಿದೆ.

About the Author

ಅನುವಾದಕಿಯ ಕಿರುಪರಿಚಯ

ಸುಧಾ ಜಿ - ಇವರು ಸರ್ಕಾರಿ ಪದವಿ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಥೆ, ಕವನ, ನಾಟಕ, ಲೇಖನ ಬರೆಯುವುದು ಇವರ ಹವ್ಯಾಸ. ಇವರ 2-3 ಸಾಲುಗಳಲ್ಲಿ ಬರೆಯುವಂತಹ ಪುಟ್ಕಥೆಗಳು, ಕನ್ನಡ ಸಾಹಿತ್ಯದಲ್ಲಿ ಹೊಸ ಪ್ರಕಾರವಾಗಿದೆ. ಇವರು ಸಾಕಷ್ಟು ಕಥೆಗಳನ್ನು, ಲೇಖನಗಳನ್ನು, ಇಂಗ್ಲಿಷ್, ತೆಲುಗು, ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.
ಇದು ಅವರ ಅವರ ಅನುವಾದಿತ ಕೃತಿಗಳ ಮೊದಲ ಕಥಾಸಂಕಲನವಾಗಿದೆ.
ಹಾಡು, ಪ್ರವಾಸ, ಚಾರಣ, ಓದುವುದು ಇವರ ಹವ್ಯಾಸಗಳಾಗಿದ್ದು, ಸ್ತ್ರೀವಾದಿ ಚಳುವಳಿಯಲ್ಲಿ, ಸಾಮಾಜಿಕ ಸೇವೆಯಲ್ಲಿ ತಮ್ಮನ್ನೇ ತೊಡಗಿಸಿಕೊಂಡಿದ್ದಾರೆ. ಹೋದಲೆಲ್ಲಾ ಸಾಹಿತ್ಯ ವೇದಿಕೆ, ಮಹಿಳಾ ಸಂಘಗಳನ್ನು ಕಟ್ಟುವುದು ಇವರಿಗೆ ಪ್ರಿಯವಾದ ಕೆಲಸವಾಗಿದೆ.

Book Details

Publisher: Nileena Thomas
Number of Pages: 104
Availability: Available for Download (e-book)

Ratings & Reviews

ಸ್ತ್ರೀಪಥ

ಸ್ತ್ರೀಪಥ

(Not Available)

Review This Book

Write your thoughts about this book.

Currently there are no reviews available for this book.

Be the first one to write a review for the book ಸ್ತ್ರೀಪಥ.

Other Books in Literature & Fiction

Shop with confidence

Safe and secured checkout, payments powered by Razorpay. Pay with Credit/Debit Cards, Net Banking, Wallets, UPI or via bank account transfer and Cheque/DD. Payment Option FAQs.