You can access the distribution details by navigating to My pre-printed books > Distribution
ಬದುಕಿನ ಮೌಲ್ಯಗಳನ್ನು ತಿಳಿಸಲು ನನ್ನಿಂದ ಒಂದು ಸಣ್ಣ ಪ್ರಯತ್ನ, ಓದುವವರಿಗೆ ನನ್ನ ತುಂಬು ಹೃದಯದ ನಮನ.
ಬದುಕಿನ ಪಾಠಗಳನ್ನು ವಿವರಿಸುವ ಯತ್ನ, ನನ್ನ ಹೃದಯದ ಸುಖ ದುಃಖಗಳ ವರ್ಣಿಸುವ ಒಂದು ಪ್ರಯತ್ನ. ನ್ಯಾಯ ಮತ್ತು ಅನ್ಯಾಯದ ತೂಕದ ಅರಿವನ್ನು ತಿಳಿಸುವ ಒಂದು ಸಣ್ಣ ಪ್ರಯತ್ನ.
ಪ್ರೀತಿ ಮತ್ತು ಮೋಹದ ನಡುವೆ ಇರುವ ವ್ಯತ್ಯಾಸವ ತಿಳಿಸುವ ಒಂದು ಪ್ರಯತ್ನ.
ಆಸೆ ಮತ್ತು ದುರಾಸೆಯ ಕೈ ಸಿಕ್ಕಿದರೆ ಆಗುವ ದುರಂತದ ಬಗ್ಗೆ ತಿಳುಸುವ ಯತ್ನ.
Currently there are no reviews available for this book.
Be the first one to write a review for the book Kannada Kavanagalu.