You can access the distribution details by navigating to My pre-printed books > Distribution

Add a Review

Kannada Kavanagalu (eBook)

Hrudayada Anubhava
Type: e-book
Genre: Poetry, Philosophy
Language: Kannada
Price: ₹135
(Immediate Access on Full Payment)
Available Formats: PDF

Description

ಬದುಕಿನ ಮೌಲ್ಯಗಳನ್ನು ತಿಳಿಸಲು ನನ್ನಿಂದ ಒಂದು ಸಣ್ಣ ಪ್ರಯತ್ನ, ಓದುವವರಿಗೆ ನನ್ನ ತುಂಬು ಹೃದಯದ ನಮನ.

ಬದುಕಿನ ಪಾಠಗಳನ್ನು ವಿವರಿಸುವ ಯತ್ನ, ನನ್ನ ಹೃದಯದ ಸುಖ ದುಃಖಗಳ ವರ್ಣಿಸುವ ಒಂದು ಪ್ರಯತ್ನ. ನ್ಯಾಯ ಮತ್ತು ಅನ್ಯಾಯದ ತೂಕದ ಅರಿವನ್ನು ತಿಳಿಸುವ ಒಂದು ಸಣ್ಣ ಪ್ರಯತ್ನ.
ಪ್ರೀತಿ ಮತ್ತು ಮೋಹದ ನಡುವೆ ಇರುವ ವ್ಯತ್ಯಾಸವ ತಿಳಿಸುವ ಒಂದು ಪ್ರಯತ್ನ.
ಆಸೆ ಮತ್ತು ದುರಾಸೆಯ ಕೈ ಸಿಕ್ಕಿದರೆ ಆಗುವ ದುರಂತದ ಬಗ್ಗೆ ತಿಳುಸುವ ಯತ್ನ.

About the Author

ಇರಲಿ ನಿಮ್ಮ ಆಶೀರ್ವಾದವು ಸದಾ ನನಗೆ.. ನೆನೆಯುತ ಬರೆಯುವೆ ಅರ್ಥಪೂರ್ಣವಾಗಿ ಜೀವನದ ಅಮೂಲ್ಯಗಳನ್ನು. ಸ್ವೀಕರಿಸುವುದು ಬಿಡುವುದು ಓದುವವರ ಅರ್ಥದ ಬುದ್ದಿವಂತಿಕೆಗೆ ಬಿಟ್ಟಿದ್ದು. ಸಲ್ಲಲಿ ನನ್ನ ಬರೆವಣಿಗೆಯ ಕವನದ ಸಂದೇಶ ಎಲ್ಲರಿಗು ಸರಿಸಮನಾಗಿ.

Book Details

Publisher: Anamika Lekhana Publications
Number of Pages: 141
Availability: Available for Download (e-book)

Ratings & Reviews

Kannada Kavanagalu

Kannada Kavanagalu

(Not Available)

Review This Book

Write your thoughts about this book.

Currently there are no reviews available for this book.

Be the first one to write a review for the book Kannada Kavanagalu.

Other Books in Poetry, Philosophy

Shop with confidence

Safe and secured checkout, payments powered by Razorpay. Pay with Credit/Debit Cards, Net Banking, Wallets, UPI or via bank account transfer and Cheque/DD. Payment Option FAQs.