You can access the distribution details by navigating to My pre-printed books > Distribution

Add a Review

Ashtami Chandira (eBook)

Type: e-book
Genre: Literature & Fiction
Language: Kannada
Price: ₹126
(Immediate Access on Full Payment)
Available Formats: PDF

Description

ಕರುಣೆಯ ಕಿನ್ನರಿಯ ಬದುಕಲ್ಲಿ ಆಪತ್ತಿನ ಆಗಮನ...!
ತನ್ನದಲ್ಲದ ತಪ್ಪಿಗೆ ಬಲಿಯಾಗುವುದೇ ಮಿಡಿವ ಮನ...?
ಕಗ್ಗತ್ತಲ ಸಮರದಲ್ಲಿ ಕರಗುವುದೇ ಅವಳ ಆಕ್ರಂದನ...?
ಗೆದ್ದು ಸೋಲುವ ಆತಂಕದಲ್ಲಿ ಕಳೆದೋಗುವನೇ ಅಷ್ಟಮಿ ಚಂದಿರ...?

ಜೀವನದಲ್ಲಿ ಅನಿರೀಕ್ಷಿತ ಕೆಟ್ಟ ಘಟನೆಗಳು ಎದುರಾದಾಗ ತನ್ನ ಕೈಲಾಗುವುದಿಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳುವರ ಸಂಖ್ಯೆ ಹೆಚ್ಚು. ಅಂತವರು ಪ್ರಯತ್ನ ಪಡುವ ಮುನ್ನವೇ ಸೋಲನ್ನು ಅಪ್ಪಿಬಿಡುತ್ತಾರೆ. ಸಮಸ್ಯೆಗಳಿಗೆ ಬೆನ್ನು ಮಾಡಿ ಓಡುವ ಜನರಿಗೆ ತದ್ವಿರುದ್ದವೆನ್ನುವಂತೆ ಈ ಪುಸ್ತಕದ ಕಥಾನಾಯಕಿ ದಿಟ್ಟತನದ ಪ್ರತೀಕವಾಗಿ ನಿಲ್ಲುತ್ತಾಳೆ. ಸೋಲನ್ನು ಒಪ್ಪಿಕೊಳ್ಳದ ಅವಳು ತನಗೆ ಒದಗಿ ಬಂದ ಸಮಸ್ಯೆಗಳನ್ನು ಹೇಗೆ ಎದುರಿಸುತ್ತಾಳೆ ಎನ್ನುವ ಕಥೆಯೇ ಅಷ್ಟಮಿ ಚಂದಿರ. ಓದುಗರು ತಮ್ಮನ್ನು ಆ ಸ್ಥಾನದಲ್ಲಿ ಕಲ್ಪಿಸಿಕೊಳ್ಳುವಂತೆ ಮಾಡುವ ಈ ಕಥೆಯ ಕೆಲವು ಸನ್ನಿವೇಶಗಳು ಅವರ ಮನದಾಳದಲ್ಲಿ ಮೂಡುವ ಪ್ರಶ್ನೋತ್ತರಗಳನ್ನು ಮಂಥನ ಮಾಡುವುದಂತು ಖಂಡಿತ.

About the Author

ರಿತ್ವಿ ಸುಮಾರು ಮೂರು ವರ್ಷಗಳ ಕಾಲ ಮಾಧ್ಯಮ ಲೋಕದಲ್ಲಿ ವಾರ್ತಾ ವಾಚಕರಾಗಿ ಮತ್ತು ನಿರೂಪಕರಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಅನುಭವ ಮತ್ತು ಬರವಣಿಗೆಯನ್ನು ಓದುಗರಿಗೆ ಉಣಬಡಿಸುವ ಉದ್ದೇಶದಿಂದ ಲೇಖಕರಾಗಿ ಅವರ ಸಾಹಿತಿ ಬದುಕನ್ನು ಆರಂಭಿಸಿದ್ದಾರೆ. ಅವರ ಮೊದಲ ಪ್ರಯತ್ನವಾಗಿ "ಅಷ್ಟಮಿ ಚಂದಿರ" ಮೂಡಿಬಂದಿದೆ. ಮುಂದೆ ಇದೆ ಸಾಲಿನಲ್ಲಿ ಹಲವಾರು ಪುಸ್ತಕಗಳನ್ನು ಹೊರತರುವ ಆಶಯ ಹೊಂದಿದ್ದಾರೆ.

Book Details

ISBN: 9789356673489
Publisher: Ritvi
Number of Pages: 117
Availability: Available for Download (e-book)

Ratings & Reviews

Ashtami Chandira

Ashtami Chandira

(Not Available)

Review This Book

Write your thoughts about this book.

Currently there are no reviews available for this book.

Be the first one to write a review for the book Ashtami Chandira.

Other Books in Literature & Fiction

Shop with confidence

Safe and secured checkout, payments powered by Razorpay. Pay with Credit/Debit Cards, Net Banking, Wallets, UPI or via bank account transfer and Cheque/DD. Payment Option FAQs.