You can access the distribution details by navigating to My pre-printed books > Distribution
ಋಗ್ವೇದವು ಹಿಂದು ಸಂಸ್ಕ್ರುತಿಯ ತಳಹದಿ . ವೇದ ಎಂದರೆ ಜ್ನ್ಯಾನ . ಪ್ರಪಂಚದ ಜ್ನ್ಯಾನ , ವ್ಯವಹಾರ ಜ್ನ್ಯಾನ ಮತ್ತು ನಮ್ಮ ದೇಹಧ್ರಿರ್ಸಮ್ದ ಜೀವನದ ಜ್ನ್ಯಾನ . ಹಿಂದೂ ಸಂಸ್ಕ್ರುತಿಯಲ್ಲಿ ಜ್ನ್ಯಾನಕ್ಕೆ ಪ್ರಧಾನ . ನಮ್ಮ ಜೀವನದ ಸುಖಪ್ರಯಾಣಕ್ಕೆ ಜ್ನ್ಯಾನದೀಪದ ಅಗತ್ಯ . ಸತ್ಯ ಮತ್ತು ಧರ್ಮ ಯಾವುದೆ ವ್ಯಕ್ತಿಯ , ದೇಶದ ಉನ್ನತಿಗೆ ಮತ್ತು ಸಂಸ್ಕ್ರುತಿಗೆ ತಳಹದಿಲ್ಲಿ . ಋಗ್ವೇದದಲ್ಲಿ ೧೦೫೫೨ ಮಂತ್ರಗಳಿವೆ . ವ್ಮೇದ್ತ್ಗ ಮಂತ್ರಗಳು ಶಕ್ತಿಯ ಜ್ನ್ಯಾನದ ಪ್ರವಾಹಕಗಳು . ಋಗ್ವೇದವು ಯಜುರ್ವೇದ , ಸಾಮವೇದ ಮತ್ತು ಅಥರ್ವಣ ವೇದಗಳಿಗೆ ಮೂಲ . ತಿ . ನಾ. ರಾಘವೇಂದ್ರ ಅವರು ಸಮಗ್ರ ಋಗ್ವೇದ ಮಂತ್ರಗಳಲ್ಲಿ ಮುಖ್ಯವಾದ ಮಂತ್ರಗಳನ್ನು ಆಯ್ದು ಅದನ್ನು ಕನ್ನಡಕ್ಕೆ ಭಾಶಾಂತರಿಸಿ ಕನ್ನಡಜನತೆಗೆ ಸೇವೆ ಸಲ್ಲಿಸಿದ್ದಾರೆ .
Currently there are no reviews available for this book.
Be the first one to write a review for the book ಋಗ್ವೇದ ಸಾರ ..