You can access the distribution details by navigating to My pre-printed books > Distribution

Add a Review

ವಿಷ್ಣುಸಹಸ್ರನಾಮ (eBook)

Type: e-book
Genre: Religion & Spirituality
Language: Kannada
Price: ₹200
(Immediate Access on Full Payment)
Available Formats: PDF

Description

ವಿಷ್ಣುಸಹಸ್ರ ನಾಮವು ವೇದ , ಉಪ್ನಿಷತ್ತುಗಳು ಮತ್ತು ಭಗವದ್ಗೀತದ ಸಾರಾಂಶವೆ ಆಗಿಇದೆ . ಜೀವಾತ್ಮ ಮತ್ತು ಪರಮಾತ್ಮನನ್ನು ಒಂದುಗೂಡಿಸುವುದು ಭಕ್ತಿ ಮತ್ತು ಜ್ನ್ಯಾನ . ಪರಮಾತ್ಮನ ಶಕ್ತಿ ಮತ್ತು ಅವನ ಅನುಗ್ರಹಗಳು ನಮ್ಮಲ್ಲಿ ಪ್ರವಹಿಸಲು ನಾವು ಅವನಲ್ಲಿ ಮೊರೆಹೋಗಬೇಕು . ಪರಮಾತ್ಮನೊಬ್ಬನೆ ನಮಗೆ ಸ್ವಾತಂತ್ರ್ಯ ಮತ್ತು ಸುಖಶಾಂತಿಗಳನ್ನು ಕೊಡುವವನು . ವಿಷ್ಣುಸಹಸ್ರನಾಮವು ಆ ಪರಮಾತ್ಮನ ಶಕ್ತಿ ಮತ್ತು ಅವನ ಸಂಪತ್ತನ್ನು ವಿವರಿಸುವ ನಾಮಗಳಾಗಿವೆ . ಜೀವಾತ್ಮನು ಪರಮಾತ್ಮನ ಅಂಶವೆ ಎಂಬುದನ್ನು ನಾವು ವಿಷ್ನುಸಹಸ್ರನಾಮದಲ್ಲಿ ತಿಳಿಯಬಹುದು . ಆ ಪರಮಾತ್ಮನ ಸಾವಿರನಾಮಗಳಿಗೂ ಅರ್ಥವನ್ನು ವೇದ ಉಪನಿಶತ್ತುಗಳಿಂದ ಆಯ್ದು ಒಂದು ಸಮಗ್ರ ಗ್ರಂಥವನ್ನೆ ತಿ. ನಾ. ರಾಘವೇಂದ್ರ ಅವರು ರಚಿಸಿದ್ದಾರೆ . ಈ ಪುಸ್ತಕ ಪ್ರತಿದಿನದ ಓದಿಗೆ , ದಿನಕ್ಕೆ ಎರಡುಮೂರು ಪೇಜುಗಳನ್ನು ಓದಿದರೂ ಸಾಕಾದೀತು .
ಇದು ನಮ್ಮ ಬುದ್ಧಿ , ಜ್ನ್ಯಾನ , ಸುಖ ಶಾಂತಿಗಳನ್ನು ಕೊಟ್ಟು, ಜೀವನವನ್ನು ಉದ್ದರಿಸುವುದರಲ್ಲಿ ಸಂದೇಹವಿಲ್ಲ .

About the Authors

Mr Raghavendra though a Engineer by profession has devoted his time for study of Vedas, Upanishads and holy scriptures for last 35 years. He has been writing spiritual books for more than 15 years .His main approach is to bring out the true meaning of the holy scriptures . He is the author of RigVeda sara, Veda samvatsara , Upanishatsara sangraha .

Book Details

Publisher: T.N.Raghavendra
Number of Pages: 633
Availability: Available for Download (e-book)

Ratings & Reviews

ವಿಷ್ಣುಸಹಸ್ರನಾಮ

ವಿಷ್ಣುಸಹಸ್ರನಾಮ

(Not Available)

Review This Book

Write your thoughts about this book.

Currently there are no reviews available for this book.

Be the first one to write a review for the book ವಿಷ್ಣುಸಹಸ್ರನಾಮ.

Other Books in Religion & Spirituality

Shop with confidence

Safe and secured checkout, payments powered by Razorpay. Pay with Credit/Debit Cards, Net Banking, Wallets, UPI or via bank account transfer and Cheque/DD. Payment Option FAQs.