You can access the distribution details by navigating to My pre-printed books > Distribution
ಲಹರಿ - ಕವಿತಾ ಸಂಕಲದಲ್ಲಿ ವಿಜಯಲಕ್ಷ್ಮಿಯವರು ತಮ್ಮ ನೋಟಕ್ಕೆ, ಚಿಂತನಕ್ಕೆ ದಕ್ಕಿದ, ಕಾಡುವ ಹಲವು ವಿಚಾರಗಳ ಬಗ್ಗೆ ಕವಿತೆ ರಚಿಸಿದ್ದಾರೆ. ಸೌಮ್ಯ ಸ್ವಭಾವದ ಕವಯತ್ರಿ ಎಲ್ಲೂ ಆವೇಶ ಆಕ್ರೋಶಗಳ ಉತ್ತುಂಗಕ್ಕೆ ಏರದೆ ಸಮಚಿತ್ತದಿಂದ ಬರೆದಿದ್ದಾರೆ. ಸ್ಪಷ್ಟ ಸರಳ ಪದಗಳಲ್ಲಿಯೇ ತಮ್ಮ ನಿಲುವನ್ನು ಮಂಡಿಸಿದ್ದಾರೆ. ಗೆಳೆತನ, ಮಕ್ಕಳ ಆಟ-ಪಾಠ, ಮಹಿಳೆಯರ ಸಮಸ್ಯೆಗಳು, ರೈತರ ಬವಣೆ, ಪ್ರಕೃತಿ, ಪ್ರಕೃತಿಗೆ ಆಗುತ್ತಿರುವ ಅನ್ಯಾಯ ಮುಂತಾದ ಹಲವು ಹತ್ತು ವಿಚಾರಗಳು ಇವರ ಕವಿತೆಗಳು ವಸ್ತುಗಳಾಗಿವೆ. ಲಾವಣಿಗಳನ್ನೂ ರಚಿಸಿದ್ದಾರೆ.
- ಡಾ. ಲೀಲಾ ಅಪ್ಪಾಜಿ
Currently there are no reviews available for this book.
Be the first one to write a review for the book ಲಹರಿ.