You can access the distribution details by navigating to My pre-printed books > Distribution

Add a Review

ಲಹರಿ (eBook)

ಕವಿತಾ ಸಂಕಲನ
Type: e-book
Genre: Poetry
Language: Kannada
Price: ₹0
Available Formats: PDF

Description

ಲಹರಿ - ಕವಿತಾ ಸಂಕಲದಲ್ಲಿ ವಿಜಯಲಕ್ಷ್ಮಿಯವರು ತಮ್ಮ ನೋಟಕ್ಕೆ, ಚಿಂತನಕ್ಕೆ ದಕ್ಕಿದ, ಕಾಡುವ ಹಲವು ವಿಚಾರಗಳ ಬಗ್ಗೆ ಕವಿತೆ ರಚಿಸಿದ್ದಾರೆ. ಸೌಮ್ಯ ಸ್ವಭಾವದ ಕವಯತ್ರಿ ಎಲ್ಲೂ ಆವೇಶ ಆಕ್ರೋಶಗಳ ಉತ್ತುಂಗಕ್ಕೆ ಏರದೆ ಸಮಚಿತ್ತದಿಂದ ಬರೆದಿದ್ದಾರೆ. ಸ್ಪಷ್ಟ ಸರಳ ಪದಗಳಲ್ಲಿಯೇ ತಮ್ಮ ನಿಲುವನ್ನು ಮಂಡಿಸಿದ್ದಾರೆ. ಗೆಳೆತನ, ಮಕ್ಕಳ ಆಟ-ಪಾಠ, ಮಹಿಳೆಯರ ಸಮಸ್ಯೆಗಳು, ರೈತರ ಬವಣೆ, ಪ್ರಕೃತಿ, ಪ್ರಕೃತಿಗೆ ಆಗುತ್ತಿರುವ ಅನ್ಯಾಯ ಮುಂತಾದ ಹಲವು ಹತ್ತು ವಿಚಾರಗಳು ಇವರ ಕವಿತೆಗಳು ವಸ್ತುಗಳಾಗಿವೆ. ಲಾವಣಿಗಳನ್ನೂ ರಚಿಸಿದ್ದಾರೆ.
- ಡಾ. ಲೀಲಾ ಅಪ್ಪಾಜಿ

About the Author

ಕೊಳ್ಳೇಗಾಲದ ನಿವಾಸಿಯಾಗಿರುವ ವಿಜಯಲಕ್ಷ್ಮಿ ಎಂ ಎಸ್ ರವರು ಪ್ರೌಢಶಾಲಾ ದಿನಗಳಿಂದಲೂ ಸಾಹಿತ್ಯ ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಗೃಹಿಣಿಯಾಗಿರುವ ಇವರೀಗ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ ಎ ಮಾಡುತ್ತಿದ್ದಾರೆ. ಕೊಳ್ಳೇಗಾಲದ ಮುಕ್ತ ಸಾಹಿತ್ಯ ವೇದಿಕೆಯ ಆರಂಭಕರ್ತೆಯರಲ್ಲಿ ಒಬ್ಬರಾಗಿದ್ದಾರೆ. ಓದುವುದು, ಹಾಡುವುದು, ಲೇಖನ, ಕಥೆ, ಕವನ, ಲಾವಣಿಗಳನ್ನು ಬರೆಯುವುದು ಇವರ ಹವ್ಯಾಸಗಳಾಗಿವೆ. ಇದು ವಿಜಯಲಕ್ಷ್ಮಿಯವರ ಮೊದಲ ಕವನ ಸಂಕಲನ. ಈಗಾಗಲೇ ಅವರ ೩-೪ ವಾಕ್ಯಗಳ ಪುಟ್ಕಥೆಗಳ ಕಥಾ ಸಂಕಲನ "ಸುವಿದನಿ" ಇ-ಪುಸ್ತಕವಾಗಿ ಪ್ರಕಟವಾಗಿದೆ.

Book Details

Publisher: Nileena Thomas
Number of Pages: 76
Availability: Available for Download (e-book)

Ratings & Reviews

ಲಹರಿ

ಲಹರಿ

(Not Available)

Review This Book

Write your thoughts about this book.

Currently there are no reviews available for this book.

Be the first one to write a review for the book ಲಹರಿ.

Other Books in Poetry

Shop with confidence

Safe and secured checkout, payments powered by Razorpay. Pay with Credit/Debit Cards, Net Banking, Wallets, UPI or via bank account transfer and Cheque/DD. Payment Option FAQs.