You can access the distribution details by navigating to My pre-printed books > Distribution
ಈ ಡಿಜಿಟಲ್ ಯುಗದಲ್ಲಿ ಪುಟಗಳಷ್ಟು ಓದಲಾರದ ಸಮೂಹಕ್ಕೆ ಎರಡು ಮೂರು ಸಾಲುಗಳ ಈ ಪುಟಾಣಿ ಕಥೆಗಳು ಹೆಚ್ಚು ಸೂಕ್ತವಾದ ಪ್ರಯೋಗಗಳಾಗಿವೆ. ಕನ್ನಡದಲ್ಲಿ ಇದು ಸೃಜನಾತ್ಮಕ. ಈ ಪುಟಾಣಿ ಕಥೆಗಳಲ್ಲಿ ಕೌಟುಂಬಿಕ ಸಂಬಂಧಗಳ ಅಗತ್ಯಗಳು, ಪರಿಸರ ಪ್ರೇಮ, ನಾಗರೀಕ ಕರ್ತವ್ಯ, ಮಕ್ಕಳ ಮುಗ್ಧ ಪ್ರಶ್ನೆಗಳಲ್ಲಿ ಅಡಗಿರುವ ಸ್ನಿಗ್ಧ ಸತ್ಯಗಳು, ಜೀವನ ಮೌಲ್ಯಗಳು, ನುಡಿದಂತೆ ನಡೆಯುವುದರ ಮಹತ್ವ, ಲಿಂಗ ತಾರತಮ್ಯದ ಸಮಸ್ಯೆಗಳು ಮುಂತಾದವು ಅಡಕವಾಗಿವೆ. ಸರಳ ಘಟನೆಗಳ ಚಿತ್ರಣ, ಸರಳ ಭಾಷೆಯ ಮೂಲಕ ಪಂಚ್ ಸಾಲುಗಳೊಂದಿಗೆ ಸುಂದರವಾಗಿ ಮೂಡಿದೆ.
Currently there are no reviews available for this book.
Be the first one to write a review for the book ಸುವಿ ದನಿ.