You can access the distribution details by navigating to My Print Books(POD) > Distribution

Add a Review

ಆವಕಾಡೊ ಎಂಬ ಆಮೆ: ಮುಗ್ದತೆಯ ಪ್ರತಿರೂಪ (B&W Edition)

Kiara Shankar, Vinay Shankar, Chandana Venkatesh
Type: Print Book
Genre: Children
Language: Kannada
Price: ₹249 + shipping
Price: ₹249 + shipping
Dispatched in 5-7 business days.
Shipping Time Extra

Description

ಆವಕಾಡೊ ಎಲ್ಲಾ ಆಮೆಗಳಂತೆ ಇದ್ದವಳಲ್ಲ. ಅವಳ ಸ್ನೇಹಪರವಾದ ಗುಣಗಳಿಂದ ಬೇರೆಲ್ಲ ಆಮೆಗಳಿಂದ ದೂಷಿಸಲ್ಪಟ್ಟಿಸಿಕೊಂಡವಳು. ಒಂದು ದಿನ ಎಲ್ಲಾ ಆಮೆಗಳು ಅವಳ ವರ್ತನೆಯನ್ನು ಇಷ್ಟ ಪಡದೆ ಅವಳನ್ನು ತಮ್ಮ ಗುಂಪಿನಿಂದ ಹೊರಹಾಕಲು ನಿರ್ಧರಿಸುತ್ತಾರೆ ಮತ್ತು ಅವಳನ್ನು ಹೊರ ಹಾಕುತ್ತಾರೆ.

ಇದರಿಂದ ಮೊದಲು ಬೇಸರಗೊಂಡ ಆವಕಾಡೊ ಸರಾಗವಾಗಿ ಇನ್ನಷ್ಟು ಹೊಸ ಸ್ನೇಹಿತರನ್ನು ಪಡೆದುಕೊಂಡು ಅವರೊಂದಿಗೆ ಬೆರೆಯುತ್ತಾಳೆ. ಹಾಗೂ ಬೇರೆಯವರು ಬಯಸಿದಂತೆ ನಾವಾಗಲಾರೆವು ಎಂಬುದನ್ನು ಅರಿಯುತ್ತಾಳೆ.

ಬನ್ನಿ! ಆವಕಾಡೊಳ ಪಯಣದಲ್ಲಿ ನಾವು ಸಾಗೋಣ.

"ಪರರು ನಿಮ್ಮನ್ನು ತಿರಸ್ಕರಿಸಿದರು ಕೂಡ, ನೀವು ನೀವಾಗಿ ಇರುವ ಕ್ಷಣವನ್ನು ಅನುಭವಿಸಿ." - ಆವಕಾಡೊ

==

Avocado is not a normal turtle. She is rejected by the other turtles for being too friendly. One day, they decide she should no longer be welcomed in their turtle group, and she is sent away. Upset at first, she eventually meets new friends and starts to understand it doesn't matter what people want her to be. Join Avocado on her journey to find her true self.

"Be yourself and embrace the moment, even if others rejected you." - Avocado the Turtle

==

About the Authors

ಕಿಯಾರಾ ಶಂಕರ್ - ಸ್ಯಾನ್ ಫ್ರಾನ್ಸಿಸ್ಕೋ, ಕ್ಯಾಲಿಪೋನಿಯ, ಅಮೇರಿಕಾದ ಮತ್ತು ಭಾರತೀಯ ಮೂಲದ ಹದಿನಾಲ್ಕು ವರ್ಷದ ಪ್ರತಿಭಾನ್ವಿತ ಕಥೆಗಾರ್ತಿ ಮತ್ತು ಗೀತರಚನೆಗಾರ್ತಿ. ಪುಸ್ತಕ ಬರೆಯುವುದನ್ನು ಹೊರತು ಪಡಿಸಿ, ಕಿಯಾರಾಗೆ ಓದುವುದು ಮತ್ತು ಕಲಾಕೃತಿಗಳ ರಚನೆಯ ಬಗ್ಗೆಯು ಒಲವು ಮತ್ತು ಆಸಕ್ತಿಯಿದೆ. ಇವರ ಮೊದಲ ಪುಸ್ತಕ - Primrose's curse. ಇವರಿಗೆ ಹನ್ನೆರಡು ವರ್ಷವಿರುವಾಗಲೆ ಈ ಪುಸ್ತವು ಇಂಗ್ಲೀಷ್, ಸ್ಪ್ಯಾನಿಷ್, ಚೈನೀಸ್,ಹಿಂದಿ ಮತ್ತು ಕನ್ನಡ ಮುಂತಾದ ಭಾಷೆಗಳಲ್ಲಿ ಪ್ರಕಟವಾಗಿದೆ.
----
Kiara Shankar is a talented thirteen-year-old author/songwriter from San Francisco, California, USA. Apart from writing books and songs, she loves reading and artwork. Her debut book, Primrose’s Curse, has been published in twelve different languages including English, Spanish, Chinese, Hindi, and more.
---

ವಿನಯ್ ಶಂಕರ್ ರವರು ವೃತ್ತಿಪರ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು. ತಮ್ಮ ಮಗಳ ಸೃಜನಶೀಲ ಬರವಣಿಗೆಯ ಪ್ರತಿಭೆಯನ್ನು ಕಂಡು, ಅದರಿಂದ ಪ್ರೇರಣೆಗೊಂಡು ಮಗಳ ಬರವಣಿಗೆಯಲ್ಲಿ ಜೊತೆಯಾಗಿದ್ದಾರೆ. ಈ ತಂದೆ ಮಗಳ ಜೋಡಿಯು ಹೊಸ ಆಲೋಚನೆಗಳನ್ನು ವಿಭಿನ್ನ ಶೈಲಿಯಲ್ಲಿ ಸೃಷ್ಟಿಸಿದ್ದಾರೆ.

ಅದಷ್ಟೆ ಅಲ್ಲದೆ, ಇವರಿಬ್ಬರು ಸಾಹಿತ್ಯ ರಚಿಸಿರುವ ಪಾಪ್ ಹಾಡುಗಳನ್ನು ಗಾಯಕರಾದ- ಪ್ರೈಮ್ರೋಸ್ ಫೆರ್ನೆಟೈಸ್, ಫ್ರ್ಯಾಂಚೆಸ್ಕಾ ಶಂಕರ್, ಮಾರ್ಲಾ ಮಾಲ್ವಿನ್ಸ್, ವಿನ್ ಕೂಪರ್, ಸ್ಪಾಟ್ಜ್ ದಿ ಫ್ರೆಂಚಿ ರವರುಗಳು ಹಾಡಿದ್ದು, ಆ ಹಾಡುಗಳನ್ನು ಸ್ಪಾಟಫೈ (Spotify), ಆಪಲ್ ಮ್ಯೂಸಿಕ್(Apple music), ಯ್ಯೂಟೂಬ್ ಮ್ಯೂಸಿಕ್, ಅಮೆಜಾನ್ ಮ್ಯೂಸಿಕ್(Amazon music), ಡೀಜರ್ (Deezer) , ಮುಂತಾದ ಹಲವು ಆನ್‌ಲೈನ್ ಸಂಗೀತ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕೇಳಬಹುದು.
----
Vinay Shankar is Kiara’s dad, a software professional who found himself inspired by his daughter’s idea of writing books and songs and who decided to co-write them with her. The duo’s collaborative effort is helping to bring great ideas to life!

The pop hits penned by the father-daughter duo—sung by singers Primrose Fernetise, Francesca Shankar, Marla Malvins, Vin Cooper, and SpotZ The Frenchie—are now streaming on Spotify, Apple Music, YouTube Music, Amazon Music, Deezer, and more digital music streaming platforms.
-----

ಚಂದನ ವೆಂಕಟೇಶ್ ಕರ್ನಾಟಕದ ಹಾಸನ ಜಿಲ್ಲೆಯ ಭರವಸೆಯ ಲೇಖಕಿ, ಬರಹದ ಜೊತೆಗೆ ಫೇಸ್ಬುಕ್ ನಂತಹ ಆನ್ ಲೈನ್ ಫ್ಲಾಟ್ ಫಾರ್ಮ್ ನಲ್ಲಿ "ವಾರದ ಕಥೆ ಚಂದನ ಜೊತೆ" ಎಂಬ ಪರಿಕಲ್ಪನೆಯೊಂದಿಗೆ ಮೌಲ್ಯಾಧಾರಿತ ಕಥೆಗಳನ್ನು ಹೇಳುವ ಅಭ್ಯಾಸವನ್ನು ರೂಡಿಸಿಕೊಂಡಿದ್ದಾಳೆ. ಜೊತೆಗೆ 2017ರಲ್ಲಿ ಹಾಸನ ದಲ್ಲಿ ನಡೆದ ಜಿಲ್ಲಾ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ. ಹಾಗೆಯೇ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯಿಂದ "ಸಾಹಿತ್ಯ ಶ್ರಿ" ಬಿರುದಾಂಕಿತಳು.

Chandana Venkatesh is a budding author from Hassan, Karnataka, India. She has developed a habit of telling value-based stories with the idea of ​​"Vaarada Kathe Chandana Jothe" on online platforms like Facebook. She was awarded the title of "Sahithya Sri" by the Lions Clubs International Organization.
----

Book Details

Publisher: VIKI Publishing®
Number of Pages: 44
Dimensions: A4
Interior Pages: B&W
Binding: Paperback (Saddle Stitched)
Availability: In Stock (Print on Demand)

Ratings & Reviews

ಆವಕಾಡೊ ಎಂಬ ಆಮೆ: ಮುಗ್ದತೆಯ ಪ್ರತಿರೂಪ (B&W Edition)

ಆವಕಾಡೊ ಎಂಬ ಆಮೆ: ಮುಗ್ದತೆಯ ಪ್ರತಿರೂಪ (B&W Edition)

(Not Available)

Review This Book

Write your thoughts about this book.

Currently there are no reviews available for this book.

Be the first one to write a review for the book ಆವಕಾಡೊ ಎಂಬ ಆಮೆ: ಮುಗ್ದತೆಯ ಪ್ರತಿರೂಪ (B&W Edition).

Other Books in Children

Shop with confidence

Safe and secured checkout, payments powered by Razorpay. Pay with Credit/Debit Cards, Net Banking, Wallets, UPI or via bank account transfer and Cheque/DD. Payment Option FAQs.