You can access the distribution details by navigating to My Print Books(POD) > Distribution

Add a Review

Blue sky in a dark night

Kattala Ratriyali Neeliya Baanu - A thriller story in Kannada
Phani
Type: Print Book
Genre: Mystery & Crime
Language: Kannada
Price: ₹373 + shipping
Price: ₹373 + shipping
Dispatched in 5-7 business days.
Shipping Time Extra

Description

ಬೆಳೆಯುತ್ತಿರುವ ಬೆಂಗಳೂರಲ್ಲಿ ಗಲ್ಲಿ ಗಲ್ಲಿಗೆ ಒಂದು ಐ.ಟಿ ಕಂಪನಿ. ಇಂತಹ ಕಂಪನಿಗಳಲ್ಲಿ ಕೆಲಸ ಮಾಡುವ ನೂರಾರು ಜನರು, ಅವರ ಜೀವನ ಶೈಲಿಯನ್ನು ವಿವರಿಸುತ್ತ ನವಿರಾಗಿ ಕಟ್ಟಿದ ಒಂದು ರೋಮಾಂಚಕ ಕಥೆಯೆ "ಕತ್ತಲ ರಾತ್ರಿಯಲಿ ನೀಲಿಯ ಬಾನು". ಮನಸ್ಸೆಂಬುದು ನೀಲಿಯ ಬಾನು. ಕೆಟ್ಟ ಯೋಚನೆಗಳು ತುಂಬಿದಾಗ ಕತ್ತಲು ಕವಿದಂತೆ. ಕತ್ತಲು ಕವಿದ ಮೇಲೆ ನೀಲಿಯ ಬಾನು ಎಷ್ಟು ಸುಂದರವಿದ್ದು ಏನು ಪ್ರಯೋಜನ?

ನೇತ್ರಾಳ ಜೀವನದಲಿ ನೆಡೆದ ಘಟನೆಗಳೆ ಜ್ಯೋತಿಯ ಜೀವನದಲ್ಲಿ ಮರುಕಳಿಸುತ್ತಿದೆ. ಭಯದ ನೆರಳಲ್ಲಿ ಬಳಲುತ್ತಿವೆ ಈ ಜೀವಗಳು. ಅವರ ಕಷ್ಟಗಳು ಕೊನೆಯಾಗುವುದೇ? ಆ ಘಟನೆಗಳ ಹಿಂದಿರುವ ಶಕ್ತಿ ಯಾವುದು? ಆ ಶಕ್ತಿಗೆ ಬೇಕಿರುವ ಬಲಿಯೇನು?

Netra and Jyothi are experiencing similar incidents in their life. Is there any connection between them? Who is behind these incidents? What does he want?

About the Author

ಇದು ನನ್ನ ಮೊದಲ ಪ್ರಯತ್ನ. ಚಿಕ್ಕಂದಿನಿಂದಲೂ ಕವನಗಳನ್ನು ಗೀಚುವ ಹವ್ಯಾಸವಿತ್ತು. ಆದರೆ ಆ ಚಿಕ್ಕ ಹವ್ಯಾಸ ಒಂದು ಪೂರ್ಣ ಕಥೆ ಬರೆಯುವವರೆಗೂ ಬೆಳೆಯುತ್ತದೆಂದು ಎಂದಿಗೂ ಅಂದುಕೊಂಡಿರಲಿಲ್ಲ. ತಾಯಿಯ ಆಶೀರ್ವಾದ, ಮಡದಿ ರೂಪಾಳ ಬೆಂಬಲವಿಲ್ಲದಿದ್ದರೆ ಬರೆಯಲು ಸಾಧ್ಯವಾಗುತ್ತಿರಲಿಲ್ಲ
ಹುಟ್ಟಿದ್ದು ಪಾವಗಡ, ಓದಿದ್ದು ತುಮಕೂರು, ಬದುಕುತ್ತಿರುವುದು ಬೆಂಗಳೂರಿನಲ್ಲಿ. ಹಲವಾರು ವರ್ಷಗಳಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಟ್ರೆಕಿಂಗ್ ಮಾಡುವುದು ನನ್ನ ಇನ್ನೊಂದು ಹವ್ಯಾಸ. ನನ್ನ ಅನುಭವಗಳನ್ನ ಹಂಚಿಕೊಳ್ಳುತ್ತ, ಇಲ್ಲಿನ ಜೀವನ ಶೈಲಿಯನ್ನ ವಿವರಿಸುತ್ತಾ, ಒಂದು ರೋಮಾಂಚಕ ಕಥೆ ಬರೆಯುವ ಪ್ರಯತ್ನ ಮಾಡಿದ್ದೇನೆ. ಇದು ಓದುಗರಿಗೆ ಇಷ್ಟವಾಗುತ್ತದೆಂದು ನಂಬಿದ್ದೇನೆ.
ಕಥೆಯನ್ನು ಓದಿ, ಅಭಿಪ್ರಾಯಗಳನ್ನು ತಿಳಿಸಿ, ತಪ್ಪುಗಳನ್ನು ತಿದ್ದಿದ ಸ್ನೇಹಿತರಿಗೆ ಮತ್ತು ಬಂದುಗಳಿಗೆ ನನ್ನ ನೂರು ನಮನಗಳು. ಓದಿದ ಮೇಲೆ ದಯಮಾಡಿ ನಿಮ್ಮ ಅಭಿಪ್ರಾಯಗಳನ್ನು phaniraju@gmail .com ಗೆ ಬರೆದು ತಿಳಿಸಿ. ನಿಮ್ಮ ಪ್ರೋತ್ಸಾಹವೇ ನನಗೆ ಸ್ಫೂರ್ತಿ.

Phani was born in Karnataka, India. He is currently in Bangalore working for a software firm as an engineer. Writing Kannada novels is his hobby. ‘Blue Sky in a Dark Night’ is his first novel.

Book Details

ISBN: 9789352912636
Number of Pages: 180
Dimensions: 7.00"x9.00"
Interior Pages: B&W
Binding: Paperback (Perfect Binding)
Availability: In Stock (Print on Demand)

Ratings & Reviews

Blue sky in a dark night

Blue sky in a dark night

(Not Available)

Review This Book

Write your thoughts about this book.

Currently there are no reviews available for this book.

Be the first one to write a review for the book Blue sky in a dark night.

Other Books in Mystery & Crime

Shop with confidence

Safe and secured checkout, payments powered by Razorpay. Pay with Credit/Debit Cards, Net Banking, Wallets, UPI or via bank account transfer and Cheque/DD. Payment Option FAQs.