You can access the distribution details by navigating to My Print Books(POD) > Distribution

Add a Review

ಸೌಂದರಾನಂದಂ

ಸುಂದರೇಶ್ವರಲೀಲಾಕಥನಂ
ಗಣೇಶ ಭಟ್ಟ ಕೊಪ್ಪಲತೋಟ
Type: Print Book
Genre: Poetry
Language: Kannada
Price: ₹100 + shipping
Price: ₹100 + shipping
Dispatched in 5-7 business days.
Shipping Time Extra

Description

"ಸೌಂದರಾನಂದಂ" ಕಾವ್ಯದ ಕಥೆ ತಮಿಳಿನ ತಿರುವಿಳಯಾಡಲ್ ಪುರಾಣದಲ್ಲಿ ಬರುವ ನಕ್ಕೀರ/ನತ್ಕೀರನ ಕಥೆ. ಈತ ಶಿವನ ಕಾವ್ಯದಲ್ಲಿಯೂ ದೋಷವನ್ನು ಕಂಡು ಹಿಡಿದು ಅವನ ಕೆಂಗಣ್ಣಿಗೆ ಗುರಿಯಾಗಿ, ಬಳಿಕ ದಯಾದೃಷ್ಟಿಗೂ ಪಾತ್ರನಾಗುವ ವಿಶಿಷ್ಟವಾದ ಕಥಾನಕ. ಮಧುರೆಯ ಸುಂದರೇಶ್ವರನ ಲೀಲಾಪ್ರಸಂಗ- ಅವನಿಗೆ ಆನಂದವನ್ನು ತಂದುಕೊಡುವ ಕಥಾನಕವಾದ ಕಾರಣ ಸೌಂದರಾನಂದ- ಎಂದು ಕಾವ್ಯದ ಹೆಸರು

About the Author

ಗಣೇಶ ಭಟ್ಟ ಕೊಪ್ಪಲತೋಟ (1990) ಬಿ.ಇ (ಮೆಕ್ಯಾನಿಕಲ್) ಎಂ.ಎ (ಸಂಸ್ಕೃತ) ಪ್ರಸ್ತುತ ಯಂತ್ರವಿನ್ಯಾಸದ ಕ್ಷೇತ್ರದಲ್ಲಿ ವೃತ್ತಿ. ಕನ್ನಡದ ಅವಧಾನಿಗಳಲ್ಲಿ ಒಬ್ಬರು. ಅಗಸ್ತ್ಯಚರಿತೆ, ವೈನತೇಯವಿಜಯಂ, ಶ್ರೀರಾಮನಿರ್ಯಾಣಂ, ಮಧುವನಮರ್ದನಂ ಮೊದಲಾದವು ಇವರು ಬರೆದ ಕೆಲವು ಖಂಡಕಾವ್ಯಗಳು. ರಾಸಭಶತಕಂ, ಧೂರ್ತದೂತಂ ಮೊದಲಾದವು ಇವರು ವಿಡಂಬನಕಾವ್ಯಗಳು. ಹಲವು ಲೇಖನ-ಕಥೆ-ಲಲಿತಪ್ರಬಂಧ-ಕಾದಂಬರಿಗಳನ್ನು ಬರೆದಿದ್ದಾರೆ. ಸಮಯದ ಸರ್ಕಲ್ (2011) ಮೊದಲ ಪ್ರಕಟಿತ ಕಾದಂಬರಿ. ಸ್ತ್ರೀಪರ್ವ- ಪೌರಾಣಿಕ ಕಾದಂಬರಿ.

Book Details

Number of Pages: 44
Dimensions: 5.5"x8.5"
Interior Pages: B&W
Binding: Paperback (Saddle Stitched)
Availability: In Stock (Print on Demand)

Ratings & Reviews

ಸೌಂದರಾನಂದಂ

ಸೌಂದರಾನಂದಂ

(Not Available)

Review This Book

Write your thoughts about this book.

Currently there are no reviews available for this book.

Be the first one to write a review for the book ಸೌಂದರಾನಂದಂ.

Other Books in Poetry

Shop with confidence

Safe and secured checkout, payments powered by Razorpay. Pay with Credit/Debit Cards, Net Banking, Wallets, UPI or via bank account transfer and Cheque/DD. Payment Option FAQs.