You can access the distribution details by navigating to My Print Books(POD) > Distribution

Add a Review

ಹಂಸ ಧ್ವನಿ

ಕವಿತೆಗಳು
ಹಂಸವೀಣಾ ಜೆ ನಾಯಕ್
Type: Print Book
Genre: Literature & Fiction
Language: Kannada
Price: ₹70 + shipping
Price: ₹70 + shipping
Due to enhanced Covid-19 safety measures, the current processing time is 8-10 business days.
Shipping Time Extra

Description

ಹಂಸವೀಣಾ ಜೆ ನಾಯಕ್ ಮೂಲತಹ ಮಂಡ್ಯ ಜಿಲ್ಲೆ ಪೂವನಹಳ್ಳಿ ಗ್ರಾಮದವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ, ಬಿ.ಎಡ್ ಪದವಿಯನ್ನು ಮುಗಿಸಿದ್ದಾರೆ. ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಇವರು ಚಿಕ್ಕಂದಿನಿಂದಲೇ ಕಥೆ-ಕವನ, ಚರ್ಚೆ, ಭಾಷಣ ಇತ್ಯಾದಿ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಲೇಖಕಿಯಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುವ ಅಭಿಲಾಷೆಯಿಂದ ತಮ್ಮ ಮೊದಲನೇ ಬರಹವನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಈ ಪುಸ್ತಕದಲ್ಲಿ ಮನಸ್ಸಿನಲ್ಲಿ ಮೂಡುವ ನೋವು-ನಲಿವು ಕಷ್ಟ-ಸುಖ ಹೀಗೆ ಎಲ್ಲಾ ಭಾವನೆಗಳಿಗೆ ವಿಸ್ತಾರ ರೂಪ ಕೊಟ್ಟು ಪ್ರಾಸ ಸರಳತೆ ಹಾಗೂ ಲಯಬದ್ಧತೆಯಿಂದ ಕೂಡಿದ ಕವಿತೆಗಳನ್ನು ರಚಿಸಿದ್ದಾರೆ

About the Author

Book Details

Number of Pages: 36
Dimensions: 5"x7"
Interior Pages: B&W
Binding: Paperback (Saddle Stitched)
Availability: In Stock (Print on Demand)

Ratings & Reviews

ಹಂಸ ಧ್ವನಿ

ಹಂಸ ಧ್ವನಿ

(Not Available)

Review This Book

Write your thoughts about this book.

Currently there are no reviews available for this book.

Be the first one to write a review for the book ಹಂಸ ಧ್ವನಿ.

Other Books in Literature & Fiction

Shop with confidence

Safe and secured checkout, payments powered by Razorpay. Pay with Credit/Debit Cards, Net Banking, Wallets, UPI or via bank account transfer and Cheque/DD. Payment Option FAQs.