You can access the distribution details by navigating to My pre-printed books > Distribution

Add a Review

ಅರಿವಿನ ಅಂತಃಕರಣ (eBook)

ತೋರುಬೆರಳಿಗೆ ‘ತೀರದ’ ವಂದನೆ
Type: e-book
Genre: Biographies & Memoirs
Language: Kannada
Price: ₹0
Available Formats: PDF

Description

ಡಾ. ಸುಧಾ ಜಿ, ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ಇವರ ನಿವೃತ್ತಿಯ ಸ್ಮರಣಾರ್ಥ ಪ್ರಕಟಿಸುತ್ತಿರುವ ಈ ಅಭಿನಂದನಾ ಗ್ರಂಥವು ಇವರ ಸೇವಾ ಪಥದ ನೆನಪುಗಳನ್ನು ಸಂಗ್ರಹಿಸುವ ವಿನಮ್ರ ಪ್ರಯತ್ನವಾಗಿದೆ. ಇವರ ಆದರ್ಶಗಳು ಮತ್ತು ಚಿಂತನೆಗಳು ಮುಂದಿನ ಪೀಳಿಗೆಗೆ ಸದಾ ದಾರಿದೀಪವಾಗಿರಲಿ. ಈ ಕೃತಿ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂಬುದು ಸಂಪಾದಕ ಮಂಡಳಿಯ ಆಶಯ.

About the Author

"ವಿದ್ಯಾರ್ಥಿಗಳ ಜೀವನದಲ್ಲಿ ಕೆಲವರು ಶಿಕ್ಷಕರಾಗಿ ಬರುತ್ತಾರೆ; ಕೆಲವರು ಮಾರ್ಗದರ್ಶಕರಾಗಿ ಉಳಿಯುತ್ತಾರೆ. ಆದರೆ ಅಪರೂಪದ ಕೆಲವರು ಮಾತ್ರ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಶಾಶ್ವತ ಪ್ರೇರಣೆಯಾಗುತ್ತಾರೆ.” ಇಂತಹ ವಿಶಿಷ್ಟ ವ್ಯಕ್ತಿತ್ವದ ನಮ್ಮ ಆದರಣೀಯ ಶಿಕ್ಷಕರಾದ, ಎಲ್ಲ ವಿದ್ಯಾರ್ಥಿಗಳ ಮೆಚ್ಚಿನ ಮಿಸ್ಸಮ್ಮ ಎಂದೇ ಕರೆಯಲ್ಪಡುವ ಡಾ. ಸುಧಾ ಜಿ, ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ಇವರ ನಿವೃತ್ತಿಯ ಸ್ಮರಣಾರ್ಥ ಈ ಅಭಿನಂದನಾ ಗ್ರಂಥವನ್ನು ಪ್ರಕಟಿಸುತ್ತಿರುವುದು ನಮಗೆ ಅಪಾರ ಸಂತೋಷ ಹಾಗೂ ಹೆಮ್ಮೆಯ ಸಂಗತಿಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ನಿಷ್ಠೆ, ಪ್ರಾಮಾಣಿಕತೆ ಮತ್ತು ಮಾನವೀಯ ಮೌಲ್ಯ ಗಳ ಮೂಲಕ ವಿಶಿಷ್ಟ ಗುರುತನ್ನು ಮೂಡಿಸಿದ ಮಿಸ್ಸಮ್ಮನ ಗೌರವಾರ್ಥ ಈ ಅಭಿನಂದನಾ ಗ್ರಂಥವನ್ನು ಸಮರ್ಪಿಸುತ್ತಿದ್ದೇವೆ. ….ಮಿಸ್ಸಮ್ಮನ ಬಳಗ

Book Details

Publisher: Nileena Thomas
Number of Pages: 104
Availability: Available for Download (e-book)

Ratings & Reviews

ಅರಿವಿನ ಅಂತಃಕರಣ

ಅರಿವಿನ ಅಂತಃಕರಣ

(Not Available)

Review This Book

Write your thoughts about this book.

Currently there are no reviews available for this book.

Be the first one to write a review for the book ಅರಿವಿನ ಅಂತಃಕರಣ.

Other Books in Biographies & Memoirs

Shop with confidence

Safe and secured checkout, payments powered by Razorpay. Pay with Credit/Debit Cards, Net Banking, Wallets, UPI or via bank account transfer and Cheque/DD. Payment Option FAQs.