You can access the distribution details by navigating to My pre-printed books > Distribution
ಕರುಣೆಯ ಕಿನ್ನರಿಯ ಬದುಕಲ್ಲಿ ಆಪತ್ತಿನ ಆಗಮನ...!
ತನ್ನದಲ್ಲದ ತಪ್ಪಿಗೆ ಬಲಿಯಾಗುವುದೇ ಮಿಡಿವ ಮನ...?
ಕಗ್ಗತ್ತಲ ಸಮರದಲ್ಲಿ ಕರಗುವುದೇ ಅವಳ ಆಕ್ರಂದನ...?
ಗೆದ್ದು ಸೋಲುವ ಆತಂಕದಲ್ಲಿ ಕಳೆದೋಗುವನೇ ಅಷ್ಟಮಿ ಚಂದಿರ...?
ಜೀವನದಲ್ಲಿ ಅನಿರೀಕ್ಷಿತ ಕೆಟ್ಟ ಘಟನೆಗಳು ಎದುರಾದಾಗ ತನ್ನ ಕೈಲಾಗುವುದಿಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳುವರ ಸಂಖ್ಯೆ ಹೆಚ್ಚು. ಅಂತವರು ಪ್ರಯತ್ನ ಪಡುವ ಮುನ್ನವೇ ಸೋಲನ್ನು ಅಪ್ಪಿಬಿಡುತ್ತಾರೆ. ಸಮಸ್ಯೆಗಳಿಗೆ ಬೆನ್ನು ಮಾಡಿ ಓಡುವ ಜನರಿಗೆ ತದ್ವಿರುದ್ದವೆನ್ನುವಂತೆ ಈ ಪುಸ್ತಕದ ಕಥಾನಾಯಕಿ ದಿಟ್ಟತನದ ಪ್ರತೀಕವಾಗಿ ನಿಲ್ಲುತ್ತಾಳೆ. ಸೋಲನ್ನು ಒಪ್ಪಿಕೊಳ್ಳದ ಅವಳು ತನಗೆ ಒದಗಿ ಬಂದ ಸಮಸ್ಯೆಗಳನ್ನು ಹೇಗೆ ಎದುರಿಸುತ್ತಾಳೆ ಎನ್ನುವ ಕಥೆಯೇ ಅಷ್ಟಮಿ ಚಂದಿರ. ಓದುಗರು ತಮ್ಮನ್ನು ಆ ಸ್ಥಾನದಲ್ಲಿ ಕಲ್ಪಿಸಿಕೊಳ್ಳುವಂತೆ ಮಾಡುವ ಈ ಕಥೆಯ ಕೆಲವು ಸನ್ನಿವೇಶಗಳು ಅವರ ಮನದಾಳದಲ್ಲಿ ಮೂಡುವ ಪ್ರಶ್ನೋತ್ತರಗಳನ್ನು ಮಂಥನ ಮಾಡುವುದಂತು ಖಂಡಿತ.
Currently there are no reviews available for this book.
Be the first one to write a review for the book Ashtami Chandira.